ವಿಶೇಷ ಸೂಚನೆ

ರಾಷ್ಟ್ರೀಯ ಹಬ್ಬಗಳ ಆಚರಣೆ

ರಾಷ್ಟ್ರೀಯ ಹಬ್ಬಗಳ ಆಚರಣೆ

ದೇಶವು ಪರಕೀಯರ ಕಬಂಧ ಬಾಹುಗಳಿಂದ ಸ್ವಾತಂತ್ರ್ಯ ಪಡೆದ ಆಗಸ್ಟ್-15 ಮತ್ತು ದೇಶದ ಸಂವಿಧಾನ ಸಭೆ ದೇಶವನ್ನು ಸರ್ವತಂತ್ರ ಸ್ವತಂತ್ರ ಎಂದು ಘೋಷಿಸಿ, ದೇಶದ ಆಳ್ವಿಕೆಗೆ ಒಂದು ಸಂವಿಧಾನವನ್ನು ಮಾನ್ಯ ಮಾಡಿದ ಗಣರಾಜ್ಯ ದಿನಾಚರಣೆ ಕಾರ್ಯಕ್ರಮಗಳನ್ನು ನಾಡಿನ ಸಂಸ್ಕೃತಿ, ದೇಶಭಕ್ತಿ ಮತ್ತು ಹಿರಿಯರ ತ್ಯಾಗ-ಬಲಿದಾನಗಳನ್ನು ನೆನಪಿಸುವ ಹಾಡುಗಳು, ನೃತ್ಯ, ದೃಶ್ಯರೂಪಕಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.