ವಿಶೇಷ ಸೂಚನೆ

ಹೊರನಾಡು 2010-11

2010-11 ನೇ ಸಾಲಿನ ಹೊರನಾಡು ಶಾಖೆಯ ಕಡತಗಳ ಪಟ್ಟಿ

ಕ್ರ.

ಸಂ.

ಕಡತ ಸಂಖ್ಯೆ

ವಿಷಯ

1.

ಕಸನಿ:1:ಹೊಕಸಂ:2010-11

ಅಮೇರಿಕಾದಲ್ಲಿ ನಡೆಯುವ ನಾವಿಕ ಸಮ್ಮೇಳನಕ್ಕೆ ಧನಸಹಾಯ

2.

ಕಸನಿ:2:ಹೊಕಸಂ:2010-11

ಸಿಂಗಾಪುರದ ಹಿಂದೂದತ್ತಿ ಪ್ರತಿಷ್ಠಾನ ಇವರ ವತಿಯಿಂದ ಏರ್ಪಡಿಸಲಿರುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಧನಸಹಾಯ

3.

ಕಸನಿ:3:ಹೊಕಸಂ:2010-11

ದುಬೈನಲ್ಲಿ ಅಂತರರಾಷ್ಟ್ರೀಯ ಬಸವಶಾಂತಿ ಯಾತ್ರೆಗೆ ರೂ.20.00ಲಕ್ಷಗಳ ಧನಸಹಾಯ

4.

ಕಸನಿ:4:ಹೊಕಸಂ:2010-11

ರಾಜ್ಯ ಸರ್ಕಾರದಿಂದ 6ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ 2009 ದುಬೈಗೆ ಅನುದಾನ ನೀಡುವ ಬಗ್ಗೆ

5.

ಕಸನಿ:5:ಹೊಕಸಂ:2010-11

ವಾರಣಾಶಿಯಲ್ಲಿ ದಾಸ ಶ್ರೇಷ್ಠ ಶ್ರೀ ವಿಜಯದಾಸರ ಕ್ಷೇತ್ರ ಆರಾಧನೆ ಏಪ್ರಿಲ್ 17 ಕಾರ್ಯಕ್ರಮ ಕುರಿತು.

6.

ಕಸನಿ:6:ಹೊಕಸಂ:2010-11

7ನೇ ಅಖಿಲಭಾರತ ಕನ್ನಡ ಸಂಸ್ಕøತಿ ಸಮ್ಮೇಳನ 2010 ಕೊಚ್ಚಿನ್ ಕೇರಳದಲ್ಲಿ ಭಾಗವಹಿಸುವ ಬಗ್ಗೆ

7.

ಕಸನಿ:7:ಹೊಕಸಂ:2010-11

ಗೋವಾ ಕನ್ನಡ ಸಮಾಜ ಪಣಜಿ ಕನ್ನಡ ಕಾರ್ಯಕ್ರಮಗಳಿಗೆ ಧನಸಹಾಯ

8.

ಕಸನಿ:8:ಹೊಕಸಂ:2010-11

ದಿನಾಂಕ:31.05.2010ರಿಂದ 06.06.2010ರವರೆಗೆ ಪ್ರೇಗ್ ನಗರದಲ್ಲಿ ನಡೆಯಲಿರುವ ವಲ್ಡ್ ಫೆಸ್ಟಿವಲ್ ಆಫ್ ಪಪೆಟ್ ಆಟ್ರ್ಸ್ ಉತ್ಸವದಲ್ಲಿ ಭಾಗವಹಿಸಲು ಕಲಾವಿದರನ್ನು ಕಳುಹಿಸುವ ಬಗ್ಗೆ

9.

ಕಸನಿ:9:ಹೊಕಸಂ:2010-11

SPIC MACAY ಈ ಸಂಸ್ಥೆಯ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.

10.

ಕಸನಿ:10:ಹೊಕಸಂ:2010-11

ಮಾಲ್ಪಾ ಉತ್ಸವಕ್ಕೆ ಕಲಾವಿದರನ್ನು ನಿಯೋಜಿಸುವ ಬಗ್ಗೆ

11.

ಕಸನಿ:11:ಹೊಕಸಂ:2010-11

ಹೈದ್ರಾಬಾದ್ ಕರ್ನಾಟಕ ಸಾಂಸ್ಕøತಿಕ ಕಲಾ ಕೇಂದ್ರ ಇವರಿಗೆ 3ನೇ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕøತಿ ಸಮ್ಮೇಳನಕ್ಕೆ ಧನಸಹಾಯ

12.

ಕಸನಿ:12:ಹೊಕಸಂ:2010-11

ನವದೆಹಲಿಯ ಬಸವ ಇಂಟರ್ನ್ಯಾಷನಲ್ ಸೆಂಟರ್ ನಡೆಸುವ ಕಾರ್ಯಕ್ರಮಗಳಿಗೆ ವಿಶೇಷ ಧನಸಹಾಯ ನೀಡುವ ಬಗ್ಗೆ (ಸುಶೀಲಮ್ಮ ವರ್ಗಾವಣೆ)

13.

ಕಸನಿ:13:ಹೊಕಸಂ:2010-11

ಕನ್ನಡ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಧನಸಹಾಯ

14.

ಕಸನಿ:14:ಹೊಕಸಂ:2010-11

ಕನ್ನಡ ಕಾರ್ಯಕ್ರಮಗಳಿಗೆ 2010-11ನೇ ಸಾಲಿನ ಧನಸಹಾಯ

15.

ಕಸನಿ:15:ಹೊಕಸಂ:2010-11

ಆರ್ಟ್ ಮಂತ್ರಮ್ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಧನಸಹಾಯ