ವಿಶೇಷ ಸೂಚನೆ

ಸಹಯೋಗ ಶಾಖೆ 2010

ಕ್ರ.

ಸಂ.

ಕಡತದ ಸಂಖ್ಯೆ

ವಿಷಯ

18.

ಕಸನಿ:18:ನಾಅಸುಸಂ:2010-11

ನಾಟಕ ಅಕಾಡೆಮಿಯ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲು ಹಣ ಮಂಜೂರು ಮಾಡುವ ಬಗ್ಗೆ

19.

ಕಸನಿ:19:ಗುಶಿಪಂ:2010-11

ಗುರುಶಿಷ್ಯ ಪರಂಪರೆ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ

20.

ಕಸನಿ:20:ಕಶಿಅ:ದುರಾಡಳಿತ:2010-11

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ದುರಾಡಳಿತದ ಬಗ್ಗೆ

21.

ಕಸನಿ:21:ವೃರಂಭೂ:2010-11

2010-11ನೇ ಸಾಲಿನ ವೃತ್ತಿ ರಂಗಭೂಮಿ ನಾಟಕ ಕಂಪನಿಗಳಿಗೆ ಧನಸಹಾಯ ಮಂಜೂರು ಮಾಡುವ ಬಗ್ಗೆ.

22.

ಕಸನಿ:22:ಮ.ಮಾ:2010-11

2010ರ ಜೂನ್ ಮಾಹೆಯಲ್ಲಿ ನಡೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ನಡೆಸುವ ಬಗ್ಗೆ

23.

ಕಸನಿ:23:ಕಕೊಸಾಅ:2010-11

ಕರ್ನಾಟಕ ಕೊಡವ ಸಾಹಿತ್ಯ ಅಕಡೆಮಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಸಿ &ಚಿmಠಿ; ಡಿ ನೌಕರರಿಗೆ ವೇತನಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

24.

ಕಸನಿ:24:ಉ.ಸ.ಕಾ:2010-11

ಸಹಾಯಕ ನಿರ್ದೇಶಕರು, ಕಸಂಇ ಇವರನ್ನು ಉತ್ಸವಗಳಿಗೆ ಸದಸ್ಯ-ಕಾರ್ಯದರ್ಶಿಯನ್ನಾಗಿ ನೇಮಿಸುವ ಬಗ್ಗೆ

25.

ಕಸನಿ:25:ಮಾಣಿಕ್ಯವೇಲು:2010-11

2010-11ನೇ ಸಾಲಿನ ಮಾಣಿಕ್ಯವೇಲು ಮ್ಯಾನಷನ್ ಕಟ್ಟಡದ ಬಾಡಿಗೆಯನ್ನು ಪಾವತಿ ಮಾಡುವ ಬಗ್ಗೆ

26.

ಕಸನಿ:26:ಮ.ಮಾ:2010-11

2010ರ ಜುಲೈ ಮಾಹೆಯಲ್ಲಿ ನಡೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ನಡೆಸುವ ಬಗ್ಗೆ.

27.

ಕಸನಿ:27:ಟೆಂಡರ್:2010-11

ಕನ್ನಡ ಕಟ್ಟಿದವರು ಮಾಲೆಯಡಿ 50 ಕೃತಿಗಳನ್ನು ಮುದ್ರಿಸಲು ಟೆಂಡರ್ ಪ್ರಕಟಣೆ ಮಾಡುವ ಬಗ್ಗೆ

28.

ಕಸನಿ:28:ಜೆರಾಕ್ಸ್:ಅನುಮತಿ:2010-11

ಕರ್ನಾಟಕ ಉರ್ದು ಅಕಾಡೆಮಿಗೆ ಜೆರಾಕ್ಸ್ ಮೆಷಿನ್ ಖರೀದಿಸಲು ಅನುಮತಿ

29.

ಕಸನಿ:29:ಅಕಾಡೆಮಿ:2010-11

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಕಂಪ್ಯೂಟರ್ ಸ್ಕ್ಯಾನರ್ ಮತ್ತು ಪ್ರಿಂಟರ್ ಖರೀದಿಸಲು ಅನುಮತಿ

30.

ಕಸನಿ:30:ರಂಗಾ:2010-11

ದಾಸ ಶ್ರೇಷ್ಠ ಕನಕದಾಸರಿಂದ ರಚಿತವಾದ ರಾಮವಾಸ್ಯ ಚರಿತೆ ಕೃತಿಯನ್ನು ನಾಟಕ ಪ್ರಯೋಗಕ್ಕೆ ಅಳವಡಿಸಿ ರಂಗ ಪ್ರಯೋಗ ಮಾಡುವ ಬಗ್ಗೆ

31.

ಕಸನಿ:31:ಮ.ಮಾ.ಕತೆ:2010-11

2010ರ ಆಗಸ್ಟ್ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

32.

ಕಸನಿ:32:ಸಭಾ:ನಡವಳಿ:2010-11

ದಿನಾಂಕ:08.06.2011ರಂದು ನಡೆದ ಮಾನ್ಯ ಗೃಹ ಮತ್ತು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿ

33.

ಕಸನಿ:33:ಅಕಾಡೆಮಿ:2010-11

ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕಲಾಭವನಗಳನ್ನು ಅಕಾಡೆಮಿಗಳಿಂದ ಅಧಿಕೃತ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುವ ಬಗ್ಗೆ

34.

ಕಸನಿ:34:ದಸರಾ:2010-11

2010ರ ಮೈಸೂರು ದಸರಾ ಮಹೋತ್ಸವ ಕುರಿತು

35.

ಕಸನಿ:35:ಮ.ಮಾ.ಕತೆ:2010-11

2010ರ ಸೆಪ್ಟೆಂಬರ್ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

36.

ಕಸನಿ:36:ಟೆಂಡರ್:2010-11

ರಾಜ್ಯಮಟ್ಟದ ಕನ್ನಡ ಪುಸ್ತಕ ಮೇಳ 2010ಕ್ಕೆ ಮಳಿಗೆ ನಿರ್ಮಾಣ ಮಾಡಲು ಟೆಂಡರ್ ಕರೆಯಲು ಅನುಮತಿ ಕೋರಿ