ವಿಶೇಷ ಸೂಚನೆ

Articles

ದಾಸ್ತಾನು 2010-11

 

ದಾಸ್ತಾನು ಶಾಖೆ

2010-11

1.4.2010 ರಿಂದ 31.1.2011ರವರೆಗೆ

ಕ್ರ.ಸಂ

ಕಡತಗಳ ಸಂಖ್ಯೆಕ್ರ.ಸಂ

ವಿಷಯ

1

ಕಸನಿ/01/ದಾಸ್ತಾನು/10-11

2010-11 ನೇ ಸಾಲಿನ ಆಯವ್ಯಯ ದಸ್ತಾವೇಜು ಸರಬರಾಜು ಮಾಡುವ ಬಗ್ಗೆ.

2

ಕಸನಿ/02/ದಾಸ್ತಾನು/10-11

ಗೆಟಿಟ್ ಬಿಜ್ಲಿಸ್ಟ್ ಟೆಲಿಫೋನ್ ಡೈರಿ ಕುರಿತು.

3

ಕಸನಿ/03/ದಾಸ್ತಾನು/10-11

ಕನ್ನಡ ಭವನಕ್ಕೆ ಅವಶ್ಯವಾದ ಸ್ವಚ್ಚತಾ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ.

4

ಕಸನಿ/04/ದಾಸ್ತಾನು/10-11

ಇಲಾಖೆಗೆ ಫೈಲ್ ರ್ಯಾಪರ್ ಹಾಗೂ ಕಾಟ್ರಿಜ್ಗಳನ್ನು ಖರೀದಿಸುವ ಬಗ್ಗೆ.

5

ಕಸನಿ/05/ದಾಸ್ತಾನು/10-11

ಇಲಾಖೆಗೆ ಲೇಖನ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ.

6

ಕಸನಿ/06/ದಾಸ್ತಾನು/10-11

ಕರ್ನಾಟಕ ಜಾನಪದ ಅಕಾಡೆಮಿಯ ಪುಸ್ತಕಗಳ ದಾಸ್ತಾನು ಕುರಿತು.

7

ಕಸನಿ/07/ದಾಸ್ತಾನು/10-11

ಡಾ|| ಅಂಭೇಡ್ಕರ್ ಬರಹಗಳು ಮತ್ತು ಭಾಷಣಗಳು ಪುಸ್ತಕಗಳನ್ನು ಜಿಲ್ಲೆಗೆ

ಕಳುಹಿಸಿದ ಬಗ್ಗೆ.

8

ಕಸನಿ/08/ದಾಸ್ತಾನು/10-11

ಕರ್ನಾಟಕ ರಾಜ್ಯ ಕೈಗಾರಿಕಾ ಭಂಡವಾಳ ಮತ್ತು ಅಭಿವೃದ್ದಿ ನಿಗಮ

ಇವರಿಗೆ ಪದಕೋಶಗಳನ್ನು ನೀಡುವ ಬಗ್ಗೆ.

9

ಕಸನಿ/09/ದಾಸ್ತಾನು/10-11

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ ಇದರ ಅದ್ಯಕ್ಷರಿಗೆ ಋಗ್ವೇದ ಪುಸ್ತಕಗಳನ್ನು

ಕಳುಹಿಸುವ ಬಗ್ಗೆ.

10

ಕಸನಿ/10/ದಾಸ್ತಾನು/10-11

2010-11 ನೇ ಸಾಲಿನಲ್ಲಿ ಜಿಲ್ಲಾ ಕಛೇರಿಗಳಿಗೆ ಸಾಮಾನ್ಯ ವೆಚ್ಚ ಬಿಡುಗಡೆ

ಮಾಡುವ ಬಗ್ಗೆ.

11

ಕಸನಿ/11/ದಾಸ್ತಾನು/10-11

ಕೇಂದ್ರ ಕಛೇರಿಯ ಕಂಪ್ಯೂಟರುಗಳಿಗೆ ಯು.ಪಿ.ಎಸ್. ಬ್ಯಾಟರಿಗಳನ್ನು ಖರೀದಿಸುವ ಬಗ್ಗೆ.

12

ಕಸನಿ/12/ದಾಸ್ತಾನು/10-11

ಕೇಂದ್ರ ಕಛೇರಿಯ ಗಣಕ ಯಂತ್ರಗಳಿಗೆ ಅವಶ್ಯ ಉಪಕರಣಗಳನ್ನು ಖರೀದಿಸುವ ಭಗ್ಗೆ.

13

ಕಸನಿ/13/ದಾಸ್ತಾನು/10-11

ದಾಸ್ತಾನುಮಳಿಗೆಗೆ ಸಹಾಯಕರನ್ನು ನಿಯೋಜಿಸುವ ಬಗ್ಗೆ.

14

ಕಸನಿ/14/ದಾಸ್ತಾನು/10-11

ಕೇಂದ್ರ ಕಛೇರಿಯ ಜೆರಾಕ್ಸ್ ಯಂತ್ರಗಳ ನಿರ್ವಹಣೆ ಕುರಿತು.

15

ಕಸನಿ/15/ದಾಸ್ತಾನು/10-11

ಕೇಂದ್ರ ಕಛೇರಿಯ ಜೆರಾಕ್ಸ್ ಯಂತ್ರಗಳ ಸೇವಾವೆಚ್ಚ ಪಾವತಿಸುವ ಬಗ್ಗೆ.