ವಿಶೇಷ ಸೂಚನೆ

ವೈದ್ಯಕೀಯ ವೆಚ್ಚಗಳ ಮರುಪಾವತಿ

ಸಾಹಿತಿ/ಕಲಾವಿದರುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ಇರುವ ವೈದ್ಯಕೀಯ ಗುರುತಿನ ಚೀಟಿ ನೀಡಿಕೆ ನಿಯಮಗಳು

1. ಸಾಹಿತ್ಯ, ಸಂಗೀತ ಇತರೆ ಕಲೆಗಾಗಿ ಕೇಂದ್ರ ಅಥವಾ ರಾಜ್ಯ ಪ್ರಶಸ್ತಿ ಪಡೆದವರು.

2. ರಾಜ್ಯ ಅಥವಾ ಕೇಂದ್ರ ಅಕಾಡೆಮಿಗಳಲ್ಲಿ ಪ್ರಶಸ್ತಿ ಪಡೆದವರು.

3. ಕೇಂದ್ರ ಅಥವಾ ರಾಜ್ಯದಿಂದ ಪುಸ್ತಕ ಬಹುಮಾನ ಪಡೆದವರು.

4. ಮಾಜಿ ಅಥವಾ ಹಾಲಿ ಕೇಂದ್ರ ಅಥವಾ ರಾಜ್ಯ ಸಾಹಿತ್ಯ-ಸಂಗೀತ-ಕಲಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು.

5. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇತರ ಪ್ರತಿಷ್ಠಿತ ಕನ್ನಡ ಪರ ಸಂಘಗಳ ಸಾಹಿತಿ ಲೇಖಕ ಅಧ್ಯಕ್ಷರು.

6. ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಸಂಗೀತೋತ್ಸವ ಸಮ್ಮೇಳನದ ಅಧ್ಯಕ್ಷರು.

7. ಸಾಹಿತ್ಯ ಹಾಗೂ ಕಲೆಗಾಗಿ ವಿಶಿಷ್ಟ ಸೇವೆ ಸಲ್ಲಿಸಿದವರು.

2. ವೈದ್ಯಕೀಯ ವೆಚ್ಚ ಮರುಪಾವತಿ

2017-18 ಮತ್ತು 2018-19ನೇ ಸಾಲಿನಲ್ಲಿ ಇಲಾಖಾ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ (ಅಕಾಡೆಮಿ ಅಧ್ಯಕ್ಷರು, ಸದಸ್ಯರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಕೇಂದ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಿ ವೈದ್ಯಕಿಯ ಗುರುತಿನ ಚೀಟಿ ಪಡೆದಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರಿನೌಕರರಿಗೆ ಇರುವ ನಿಯಮದಂತೆ ಮರು ಪಾವತಿ ಮಾಡಿಕೊಡಲಾಗುವುದು.

2017-18ನೇ ಸಾಲಿನಲ್ಲಿ ಸಾಹಿತಿ/ಕಲಾವಿದರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಿದ ವಿವರ.

ಕ್ರ.ಸಂ.

ಸಾಹಿತಿ/ಕಲಾವಿದರ ಹೆಸರು

ಕಲೆಯ ಕ್ಷೇತ್ರ

ಕಚೇರಿ ಆದೇಶ ಸಂಖ್ಯೆ ಮತ್ತು ದಿನಾಂಕ

ವೆಚ್ಚ (ರೂ.ಗಳಲ್ಲಿ)

            

ಶ್ರೀ ಮೋಹನ ಆರ್‌. ನಾಗಮ್ಮನವರ

ಸಾಹಿತ್ಯ

DKC:13014/27/2017 ದಿನಾಂಕ:27-09-2017

43,922/-

 

            

ಶ್ರೀಮತಿ ಇಂದಿರಮ್ಮ

ರಂಗಭೂಮಿ

DKC:13014/50/2017 ದಿನಾಂಕ:30-10-2017

17,633/-

            

ಶ್ರೀ ಎಂ.ವಿ. ವೀರಪ್ಪ

ಶಾಸ್ತ್ರೀಯ ಸಂಗೀತ

DKC:13014/54/2017 ದಿನಾಂಕ:21-11-2017

2,371/-

            

ಶ್ರೀ ಹನುಮಯ್ಯ

ಜಾನಪದ

DKC:13014/53/2017 ದಿನಾಂಕ:21-11-2017

24,172/-

            

ಶ್ರೀ ಮೇಲುಗಿರಯ್ಯ

ಜಾನಪದ

DKC:13014/51/2017 ದಿನಾಂಕ:21-11-2017

21,660/-

            

ಶ್ರೀ ಯಶವಂತ ಹಿಬಾರೆ

ಚಿತ್ರಕಲೆ

DKC:13014/52/2017 ದಿನಾಂಕ:21-11-2017

23,678/-

            

ಶ್ರೀ ಬಲರಾಮ

ರಂಗಭೂಮಿ

DKC:13014/56/2017 ದಿನಾಂಕ:21-12-2017

23,691/-

            

ಶ್ರೀ ಹೆಚ್‌. ಷಡಾಕ್ಷರಪ್ಪ

ರಂಗಭೂಮಿ

DKC:13014/68/2017 ದಿನಾಂಕ:26-12-2017

4,173/-

            

ಶ್ರೀ ಎಂ. ಮಹದೇವಸ್ವಾಮಿ

ಜಾನಪದ

DKC:13014/64/2017 ದಿನಾಂಕ:21-12-2017

64,580/-

 

             10 

ಶ್ರೀ ಚಿಂದೋಡಿ ಶಂಭುಲಿಂಗಪ್ಪ

ರಂಗಭೂಮಿ

DKC:13014/63/2017 ದಿನಾಂಕ:21-12-2017

7,141/-

             11 

ಶ್ರೀಮತಿ ರಂಗನಾಯಕಮ್ಮ

ರಂಗಭೂಮಿ

DKC:13014/65/2017 ದಿನಾಂಕ:21-12-2017

28,694/-

             12 

ಶ್ರೀ ಲಕ್ಕಪ್ಪ ಭಜಂತ್ರಿ

ಜಾನಪದ

DKC:13014/60/2017 ದಿನಾಂಕ:21-12-2017

18,940/-

             13 

ಶ್ರೀಮತಿ ಸಿ.ಕೆ. ವಿನೋದಮ್ಮ

ರಂಗಭೂಮಿ

DKC:13014/57/2017 ದಿನಾಂಕ:21-12-2017

27,372/-

             14 

ಶ್ರೀ ರಂಗಪ್ಪ ಸೂರ್ಯವಂಶಿ

ಸಂಗೀತ

DKC:13014/3/2018 ದಿನಾಂಕ:15-02-2018

15,264/-

             15 

ಶ್ರೀ ಹೆಚ್‌.ಎನ್. ರಾಘವೇಂದ್ರ

ಸುಗಮಸಂಗೀತ

DKC:13014/4/2018 ದಿನಾಂಕ:15-02-2018

8,205/-

             16 

ಶ್ರೀ ಚೌಡಪ್ಪದಾಸ್

ರಂಗಭೂಮಿ

DKC:13014/5/2018 ದಿನಾಂಕ:15-02-2018

29,650/-

             17 

ಶ್ರೀ ಚೌಡಪ್ಪದಾಸ್

ರಂಗಭೂಮಿ

DKC:13014/6/2018 ದಿನಾಂಕ:15-02-2018

16,836/-

             18 

ಶ್ರೀಮತಿ ಇಂದಿರಮ್ಮ

ರಂಗಭೂಮಿ

DKC:13014/7/2018 ದಿನಾಂಕ:15-02-2018

8,573/-

             19 

ಶ್ರೀಮತಿ ಸಿ.ಕೆ. ವಿನೋದಮ್ಮ

ರಂಗಭೂಮಿ

DKC:13014/8/2018 ದಿನಾಂಕ:15-02-2018

5,250/-

             20 

ಶ್ರೀ ಬಲರಾಮ

ರಂಗಭೂಮಿ

DKC:13014/9/2018 ದಿನಾಂಕ:15-02-2018

6,324/-

             21 

ಶ್ರೀಮತಿ ಕೆ. ರಂಗನಾಯಕಮ್ಮ

ರಂಗಭೂಮಿ

DKC:13014/10/2018 ದಿನಾಂಕ:15-02-2018

8,590/-

             22 

ಶ್ರೀ ಎಂ. ವೀರಪ್ಪ

ಶಾಸ್ತ್ರೀಯಸಂಗೀತ

DKC:13014/11/2018 ದಿನಾಂಕ:15-02-2018

5,545/-

             23 

ಶ್ರೀ ಮೋಹನ್ಆರ್‌. ನಾಗಮ್ಮನವರ

ಸಾಹಿತಿ

DKC:13014/16/2018 ದಿನಾಂಕ:09-03-2018

59,300/-

             24 

ಶ್ರೀ ಸೂರ್ಯನಾರಾಯಣ

ರಂಗಭೂಮಿ

DKC:13014/17/2018 ದಿನಾಂಕ:09-03-2018

7,608/-

             25 

ಶ್ರೀ ಬಿ. ಕುಮಾರಸ್ವಾಮಿ

ರಂಗಭೂಮಿ

DKC:13014/20/2018 ದಿನಾಂಕ:21-03-2018

21,766/-

             26 

ಶ್ರೀಮತಿ ಸುಕ್ರಿ ಬೊಮ್ಮೆಗೌಡ

ಜಾನಪದ

ಸರ್ಕಾರದ ಆದೇಶ ಸಂ:ಕಸಂವಾ/87/ಕಸಧ/ 2018 ದಿನಾಂಕ:15-02-2018

DKC:13014/02/2018 ದಿನಾಂಕ:17-03-2018

2,19,098/-

             27 

ಶ್ರೀ ಆರ್‌, ಎನ್‌. ಸುದರ್ಶನ್

ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು

ಸರ್ಕಾರದ ಆದೇಶ  ಸಂ:ಕಸಂವಾ/395/ಕಸಧ/2018 ದಿನಾಂಕ:17-03-2018

DKC:13014/46/2017 ದಿನಾಂಕ:17-03-2018

2,10,035/-

             28 

ಡಾ. ಕೆ. ನಾಗರತ್ನಮ್ಮ

ರಂಗಭೂಮಿ

DKC:13014/21/2018 ದಿನಾಂಕ:20-03-2018

7,396/-

             29 

ಶ್ರೀಮತಿ ಸಿ.ಕೆ. ವಿನೋದಮ್ಮ

ರಂಗಭೂಮಿ

DKC:13014/22/2018 ದಿನಾಂಕ:20-03-2018

5,144/-

             30 

ಶ್ರೀಮತಿ ಶಾಂತಾದೇವಿ

ರಂಗಭೂಮಿ

DKC:13014/23/2018

10,050/-

             31 

ಶ್ರೀ ಚಿಂದೋಡಿ ಶಂಬುಲಿಂಗಪ್ಪ

ರಂಗಭೂಮಿ

DKC:13014/24/2018

7,786/-

             32 

W.H. ಶಾಂತಕುಮಾರ

ರಂಗಭೂಮಿ

DKC:13014/25/2018

8,822/-

             33 

ಶ್ರೀ ಎಂ. ವೀರಪ್ಪ

ಶಾಸ್ತ್ರೀಯ ಸಂಗೀತ

DKC:13014/26/2018

2,629/-

             34 

ಶ್ರೀ ಹೆಚ್‌. ಎನ್‌. ರಾಘವೇಂದ್ರ

ಸುಗಮ ಸಂಗೀತ

DKC:13014/27/2018

873/-

             35 

ಶ್ರೀ ಬಲರಾಮ

ರಂಗಭೂಮಿ

DKC:13014/28/2018

6,324/-

 

2018-19ನೇ ಸಾಲಿನಲ್ಲಿ ಸಾಹಿತಿ/ಕಲಾವಿದರಿಗೆ ವೈದ್ಯಕೀಯ ವೆಚ್ಚ ಮರುಪಾವತಿ  ಮಾಡಿದ ವಿವರ.

ಲೆಕ್ಕ ಶೀರ್ಷಿಕೆ: 2205-00-012-4-31-059 ರಡಿಯಲ್ಲಿ ಹಂಚಿಕೆಯಾದ ಮೊತ್ತ

ಕ್ರ.ಸಂ.

ಸಾಹಿತಿ/ಕಲಾವಿದರ ಹೆಸರು

ಕಲೆಯ ಕ್ಷೇತ್ರ

ಕಚೇರಿ ಆದೇಶ ಸಂಖ್ಯೆ ಮತ್ತು ದಿನಾಂಕ

ವೆಚ್ಚ (ರೂ.ಗಳಲ್ಲಿ)

            

ಶ್ರೀ ಚಿಂದೋಡಿ ಶಂಭುಲಿಂಗಪ್ಪ

ರಂಗಭೂಮಿ

DKC:13014/24/2018 ದಿನಾಂಕ:24-10-2018

9,636/-

 

            

ಶ್ರೀ ಸೂರ್ಯನಾರಾಯಣ

ನಾಟಕ, ರಂಗಭೂಮಿ

DKC:13014/59/2018 ದಿನಾಂಕ:15-11-2018

15,565/-

            

ಶ್ರೀ ರಾಮಪ್ಪ ಸಂಗಪ್ಪ ಕುಂಭಾರ

ಜಾನಪದ

DKC:13014/65/2018 ದಿನಾಂಕ:15-11-2018

16,259/-

            

ಶ್ರೀಮತಿ ವಿನೋದಮ್ಮ

ರಂಗಭೂಮಿ

DKC:13014/60/2018 ದಿನಾಂಕ:15-10-2018

9,445/-

            

ಶ್ರೀ ಹೆಚ್‌.ಎಸ್‌. ಶ್ರೀಕಂಠಯ್ಯ

ವಿಜ್ಞಾನ ಕ್ಷೇತ್ರ

DKC:13014/38/2018 ದಿನಾಂಕ:10-10-2018

7,858/-

            

ಶ್ರೀ ಎ.ಎಸ್‌. ನಂಜಪ್ಪ

ಯಕ್ಷಗಾನ

DKC:13014/30/2018 ದಿನಾಂಕ:10-10-2018

5,549/-

            

ಶ್ರೀ ಹೆಚ್‌.ಎಸ್‌. ರಾಘವೇಂದ್ರ

ಸುಗಮಸಂಗೀತ

DKC:13014/39/2018 ದಿನಾಂಕ:16-11-2018

3,545/-

 

ಲೆಕ್ಕ ಶೀರ್ಷಿಕೆ: 2205-00-102-4-31-059 ರಡಿಯಲ್ಲಿ ಹಂಚಿಕೆಯಾದ ಮೊತ್ತ

            

ಶ್ರೀ ಹೆಚ್‌. ಷಡಾಕ್ಷರಪ್ಪ

ರಂಗಭೂಮಿ

DKC:13014/19/2018 ದಿನಾಂಕ:16-11-2018

8,050/-

            

ಶ್ರೀ ಲಂಕೆಪ್ಪ ಭಜಂತ್ರಿ

ಜಾನಪದ

DKC:13014/60/2018 ದಿನಾಂಕ:16-11-2018

11,665/-

             10 

ಶ್ರೀ ಚೌಡಪ್ಪದಾಸ್‌

ವೃತ್ತಿ ರಂಗಭೂಮಿ

DKC:13014/44/2018 ದಿನಾಂಕ:16-11-2018

15,210/-

             11 

ಶ್ರೀ ಎಂ.ವಿ. ವೀರಪ್ಪ

ಶಾಸ್ತ್ರೀಯ ಸಂಗೀತ

DKC:13014/40/2018 ದಿನಾಂಕ:16-11-2018

18,946/-

             12 

ಶ್ರೀಮತಿ ಇಂದ್ರಮ್ಮ

ರಂಗಭೂಮಿ

DKC:13014/41/2018 ದಿನಾಂಕ:16-11-2018

4,360/-

             13 

ಶ್ರೀ ಪುಟ್ಟಮಲ್ಲೇಗೌಡ

ಜಾನಪದ

DKC:13014/23/2018 ದಿನಾಂಕ:20-12-2018

39,200/-

             14 

ಶ್ರೀ ಮೇಲುಗಿರಯ್ಯ

ಜಾನಪದ

DKC:13014/43/2018 ದಿನಾಂಕ:28-12-2018

19,301/-

             15 

ಶ್ರೀ  ಹನುಮಯ್ಯ

ಜಾನಪದ

DKC:13014/52/2018

18,896/-

             16 

ಶ್ರೀ ಶಿವಣ್ಣ

ಜಾನಪದ

DKC:13014/51/2018

25,115/-

             17 

ಶ್ರೀಮತಿ ಶಾಂತಾದೇವಿ

ರಂಗಭೂಮಿ

DKC:13014/68/2018

70,314/-

             18 

ಶ್ರೀಮತಿ ಚಿಕ್ಕತಾಯಮ್ಮ

ಜಾನಪದ

DKC:13014/55/2018 ದಿನಾಂಕ:04-02-2019

44,444/-

             19 

ಶ್ರೀಮತಿ ಅನ್ನಪೂರ್ಣ ಸಾಗರ

ರಂಗಭೂಮಿ

DKC:13014/56/2018 ದಿನಾಂಕ:01-02-2019

5,048/-