ವಿಶೇಷ ಸೂಚನೆ

ಕಿದ್ವಾಯಿ ಆಸ್ಪತ್ರೆ

ಕಿದ್ವಾಯಿ ಆಸ್ಪತ್ರೆ

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆಸ್ಪತ್ರೆಯಲ್ಲಿ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವ ರೋಗಿಗಳು ಮತ್ತು ಅವರ ಸಹಾಯಕರ ಮನಸ್ಸಿಗೆ ಸಾಂತ್ವನ ನೀಡಲು ಮತ್ತು ಹಿರಿಯ, ಪ್ರತಿಭಾವಂತ ಮತ್ತು ಅವಕಾಶವಂಚಿತ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರತಿ ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.