ವಿಶೇಷ ಸೂಚನೆ

ಲೆಕ್ಕ-4 2010-11

ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಲೆಕ್ಕಪತ್ರ ಶಾಖೆ-4

ದಿನಾಂಕ 1/4/2010 ರಿಂದ ದಿ 31/3/2011 ರವರೆಗಿನ ಕಡತಗಳು

ಕ್ರ.

ಸಂ

ಕಡತ ಸಂಖ್ಯೆ

ವಿಷಯ

1

ಕಸನಿ /1/ಲೆಕ್ಕ4/2010-11

ಲೆಕ್ಕಶೀಷಿ ್ಕೆ 2205-00-102-4-31-059 ಮತ್ತು 2205-00-102-0-77-101(P) ಅನುದಾನಕ್ಕೆ ಹಣಕಾಸು ಇಲಾಖೆ ಅನುಮೋದನೆ ಪಡೆಯುವ ಬಗ್ಗೆ

2

ಕಸನಿ/2/ಲೆಕ್ಕ4/2010-11

ಎಂ.ಪಿಕ್ ನಮೂನೆ ಮಾದರಿ ತಯಾರಿಕೆ ಕುರಿತ ಕಾರ್ಯಗಾರ

3

ಕಸನಿ/3/ಲೆಕ್ಕ4/2010-11

ಎಂ.ಎಂ.ಆರ್ ಸಭೆಯ ನಡಾವಳಿಗಳು ಮತ್ತು ಅನುಪಾಲನ ವರದಿ ಸಲ್ಲಿಸುವ ಬಗ್ಗೆ

(ಶಾಂತಮ್ಮ ಅಧೀಕ್ಷಕರು ಇವರಿಗೆ ಕಡತವನ್ನು ವರ್ಗಾಯಿಸಿದೆ)

4

ಕಸನಿ/4/ಲೆಕ್ಕ4/2010-11

ಕನ್ನಡ-ಸಂಸ್ಕøತಿ ಇಲಾಖೆಯಲ್ಲಿ 2010-2011ನೇ ಸಾಲಿನಲ್ಲಿ ರೂ 10.00 ಕೋಟಿ ಅಥವಾ ಅದಕ್ಕಿಂತ ಮೇಲ್ಪಟ್ಟ ಯೋಜನೆ ವಿವರ ಸಲ್ಲಿಕೆ

5

PÀ¸À¤/5/¯ÉPÀÌ4/2010-11

ಜಿಲ್ಲಾಧಿಕಾರಿಗಳಿಗೆ ಇತರೇ ಇಲಾಖೆಗಳಿಗೆ ಹಾಗೂ ಜಿಲ್ಲಾ ಸಹಾಯಕ ನಿರ್ದೇಶಕರು ಕಸಂಇ ಇವರಿಗೆ ನೇರ ಹಣ ಬಿಡುಗಡೆ ಬಗ್ಗೆ ವಿವರ

6

ಕಸನಿ/6/ಲೆಕ್ಕ4/2010-11

ಇತರೇ ಇಲಾಖಾ ಯೋಜನೆಗಳಿಗೆ ಸಂಬಂಧಿಸಿದಂತೆ 2009-10ನೇ ಸಾಲಿಗೆ ದಿ.31-3-2011ರಲ್ಲಿ ಇದ್ದಂತೆ ಅಯವ್ಯಯದಲ್ಲಿ ಒದಗಿಸಲಾದ ಅನುದಾನ

7

ಕಸನಿ/7/ಲೆಕ್ಕ4/2010-11

ಹಣ ಹಂಚಿಕೆ ಅಪಲೋಡ್ ಆದ ಬಗ್ಗೆ ಟಿ.ಎನ್.ಎಮ್.ಸಿ ಶಾಖೆಯ ಮಾಹಿತಿ

8

ಕಸನಿ/8/ಲೆಕ್ಕ4/2010-11

2009-10ನೇ ಆರ್ಥಿಕ ಲೆಕ್ಕಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸುವ ಬಗ್ಗೆ

9

ಕಸನಿ/9/ಲೆಕ್ಕ4/2010-11

(General Delegation of coman Financial powers to head of Departs & other ಇಲಾಖಾ ಮುಖ್ಯಸ್ಥರಿಗೆ ಸಮಾನ ಆರ್ಥಿಕ ಅಧಿಕಾರ ನೀಡಿಕೆ ಬಗ್ಗೆ

10

ಕಸನಿ/10/ಲೆಕ್ಕ4/2010-11

ಸರ್ಕಾರದ ಪ್ರಸ್ತಾವನೆ ಸಲ್ಲಿಸಿರುವ ಬಾಕಿ ಪಟ್ಟಿ ವಿವರ

(ಶಾಂತಮ್ಮ ಅಧೀಕ್ಷಕರು ಇವರಿಗೆ ಕಡತವನ್ನು ವರ್ಗಾಯಿಸಿದೆ)

11

ಕಸನಿ/11/ಲೆಕ್ಕ4/2010-11

2010-11ನೇ ಸಾಲಿನ ಲೆಕ್ಕ ಶೀರ್ಷಿಕೆಯ ಪರಿಶೀಲನಾ ಪಟ್ಟಿ ನಿರ್ವಹಿಸಲು ಅಧೀಕ್ಷರು/ಭಾಷಾಂತರಕಾರರು/ ವಿಷಯ ನಿರ್ವಾಹಕರಿಗೆ ಹಂಚಿಕೆ ಕುರಿತು

12

ಕಸನಿ/12/ಲೆಕ್ಕ4/2010-11

2010-11ನೇ ಸಾಲಿನ ಅನುದಾನ ಮತ್ತು ವೆಚ್ಚ ಕುರಿತಂತೆ MMR ಸಭೆಗೆ ಎಂಪಿಕ್ ಮಾದರಿಯಲ್ಲಿ ಮಾಹಿತಿ ಒದಗಿಸುವ ಬಗ್ಗೆ. (ಶಾಂತಮ್ಮ ಅಧೀಕ್ಷಕರು ಇವರಿಗೆ ಕಡತವನ್ನು ವರ್ಗಾಯಿಸಿದೆ)

13

ಕಸನಿ/13/ಲೆಕ್ಕ4/2010-11

ಯೋಜನೆ ಮತ್ತು ಯೋಜನೇತರ ಕಾರ್ಯಕ್ರಮಗಳ ಸ್ವತಂತ್ರ್ಯ ಮೌಲ್ಯಮಾಪಾನ ಮಾಡಿ ವರದಿ ಸಲ್ಲಿಸುವ ಕುರಿತು (ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ )(ಶ್ರೀ ರವಿಕುಮಾರ್ ವಿಶೇಷ ಘಟಕ ವಿಷಯ ನಿರ್ವಹಕರು ಇವರಿಗೆ ಕಡತ ವರ್ಗಾಯಿಸಿದೆ)

14

ಕಸನಿ/14/ಲೆಕ್ಕÀ4/2010-11

ಖಜಾನೆಯಿಂದ ಪಡೆದ ತಿಂಗಳ ವೆಚ್ಚ ಪಟ್ಟಿಗಳ ಮಾಹಿತಿ

15

ಕಸನಿ/15/ಲೆಕ್ಕ4/2010-11

2009-10ನೇ ಸಾಲಿನಲ್ಲಿ ಯೋಜನೆ ಮತ್ತು ಯೋಜನೇತರದಲ್ಲಿ ನಿಗದಿ ಪಡಿಸಿದ ಹಾಗೂ ವೆಚ್ಚವಾಗಿರುವ ಅನುದಾನದ ಮಾಹಿತಿ ಬಗ್ಗೆ