ಸಾಂಸ್ಕøತಿಕವಾಗಿ ಸಾಹಿತ್ಯಿಕವಾಗಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಂತಹ ಶುದ್ಧ ಸಾಹಿತ್ಯ, ಸಾಂಸ್ಕøತಿಕ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಮಾತ್ರ ಆದ್ಯತೆ ಮೇಲೆ ಸಾಂಸ್ಕøತಿಕ ಭವನ / ರಂಗಮಂದಿರ ನಿರ್ಮಾಣಕ್ಕೆ ಇಲಾಖೆ ನಿಯಮಾನುಸಾರ ಅನುದಾನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.
ದಿನಾಂಕ:17.07.2008ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ ಆಯವ್ಯಯ 2008-09ರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಮಟ್ಟದಲ್ಲಿ ನಾಲ್ಕು ಸುವರ್ಣ ಕರ್ನಾಟಕ ಭವನಗಳ ಸ್ಥಾಪನೆಗೆ ರೂ.5.00ಕೋಟಿಗಳ ನೆರವು ಘೋಷಿಸಿರುತ್ತಾರೆ.
ಕರ್ನಾಟಕದ ಕಲೆ ಮತ್ತು ಸಂಸ್ಕøತಿ ಪ್ರಸಾರ ಮತ್ತು ಪ್ರದರ್ಶನದ ದೃಷ್ಟಿಯಿಂದ ಪ್ರಾದೇಶಿಕ ಮಟ್ಟದಲ್ಲಿ ನಾಲ್ಕು ಸ್ಥಳಗಳಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ.
ನಾಲ್ಕು ಸುವರ್ಣ ಕರ್ನಾಟಕ ಭವನ ನಿರ್ಮಿಸುವ ಬಗ್ಗೆ ಉದ್ದೇಶಿತ ಕಟ್ಟಡದಲ್ಲಿ ಅಳವಡಿಸಬೇಕಾಗಿರುವ ಸೌಲಭ್ಯಗಳ ವಿವರಗಳನ್ನು ತಿಳಿಸಿರುವ ಆಧಾರದ ಮೇಲೆ ಕಟ್ಟಡದ ನಕ್ಷೆಯನ್ನು/ವಿನ್ಯಾಸವನ್ನು 4 ಜಿಲ್ಲೆಗಳಿಗೂ ಕಳುಹಿಸಿದ್ದು, ಅದರಂತೆ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿ ತಿಳಿಸಲಾಗಿದೆ.
ಸುವರ್ಣ ಕರ್ನಾಟಕ ಭವನದಲ್ಲಿ ಈ ಮುಂದಿನ ಸೌಲಭ್ಯಗಳು ಸುಮಾರು 500 ಜನರು ಕುಳಿತುಕೊಳ್ಳಬಹುದಾದ ಪ್ರೇಕ್ಷಾಂಗಣ
(ಕಾಮಗಾರಿ ಆರಂಭವಾಗಿರುವುದಿಲ್ಲ.)
(ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.)
(ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.)
(ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.)