ವಿಶೇಷ ಸೂಚನೆ

ಹೊರನಾಡು 2010-11

106.

ಕಸನಿ:104:ಹೊಕಸಂ:2010-11

ಡಿಸೆಂಬರ್ 6, 2010ರಂದು ನಡೆಯಲಿರುವ ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪ್ರಾಯೋಜನೆ ರೂ.36,303/-

107.

ಕಸನಿ:105:ಹೊಕಸಂ:2010-11

ಡೆಲ್ಲಿ ಕನ್ನಡ ಲೇಡಿಸ್ ಅಸೋಸಿಯೇಶನ್ ನವದೆಹಲಿ ಇವರಿಗೆ ಧನಸಹಾಯ ನೀಡುವ ಕುರಿತು.(ರೂ.2.00ಲಕ್ಷ)

108.

ಕಸನಿ:106:ಹೊಕಸಂ:2010-11

7ನೇ ವಿಶ್ವಕನ್ನಡ ಸಾಂಸ್ಕøತಿಕ ಸಮ್ಮೇಳನ ಸಿಂಗಾಪುರದಲ್ಲಿ ನೀಡುವ ಕಾರ್ಯಕ್ರಮಕ್ಕೆ ಆರ್ಥಿಕ ನೆರವು.

109.

ಕಸನಿ:107:ಹೊಕಸಂ:2010-11

ಇಂದೋರ್ನಲ್ಲಿ(ಮಧ್ಯಪ್ರದೇಶ) ಕನ್ನಡ ಜಾನಪದ ಸಂಸ್ಕøತಿ ಕಾರ್ಯಕ್ರಮ ಪ್ರಾಯೋಜನೆ.

110.

ಕಸನಿ:108:ಹೊಕಸಂ:2010-11

ಚೆನ್ನೈನಲ್ಲಿ ನಡೆಸುತ್ತಿರುವ ನೃತ್ಯೋತ್ಸವ ಕಾರ್ಯಕ್ರಮಕ್ಕೆ ಧನಸಹಾಯ.

111.

ಕಸನಿ:109:ಹೊಕಸಂ:2010-11

ಶ್ರೀ ಶ್ರೀನಿವಾಸ್ ಜ್ಯೋತಿಷ್ಯ ವಿಜ್ಞಾನ ರಿಸರ್ಚ್ ಫೌಂಡೇಶನ್ ಶ್ರೀರಂಗ ತಿರುಚಿ ಅನುದಾನ

112.

ಕಸನಿ:110:ಹೊಕಸಂ:2010-11

ಗಡಗಾಂವ್ ಕನ್ನಡ ಸಂಘ ಇವರಿಗೆ ಪ್ರಾಯೋಜನೆ

113.

ಕಸನಿ:111:ಹೊಕಸಂ:2010-11

ಶ್ರೀ ಸಿದ್ಧರಾಮೇಶ್ವರ ಕನ್ನಡ ಬಳಗ ಮೈಂದರ್ಗಿ ಇವರಿಗೆ ಪ್ರಾಯೋಜನೆ

114.

ಕಸನಿ:112:ಹೊಕಸಂ:2010-11

ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕಾಸರಗೋಡು ಇವರಿಗೆ ಪ್ರಾಯೋಜನೆ

115.

ಕಸನಿ:113:ಹೊಕಸಂ:2010-11

ಮೈಸೂರು ಸಂಗೀತ ವಿದ್ಯಾಲಯ ಇವರಿಗೆ ಪ್ರಾಯೋಜನೆ

116.

ಕಸನಿ:114:ಹೊಕಸಂ:2010-11

ಹೊರರಾಷ್ಟ್ರದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಸಿ ಕೊಟ್ಟಿರುವ ಜಯನಾಟ್ಯ ಕಲಾ ಅಕಾಡೆಮಿರವರಿಗೆ ಅನುದಾನ ನೀಡುವ ಬಗ್ಗೆ.

117.

ಕಸನಿ:115:ಹೊಕಸಂ:2010-11

ಭಾರತಿ ಕಲಾಸದನ(ರಿ) ಎಡನೀರು ಕಾಸರಗೋಡು ಸಾಂಸ್ಕøತಿಕ ಉತ್ಸವ ಆಚರಣೆಗೆ ಧನಸಹಾಯ.

118.

ಕಸನಿ:116:ಹೊಕಸಂ:2010-11

ಸಭಾಭವನ ಸಾಂಸ್ಕøತಿಕ ಸಮುಚ್ಚಾಯ ನಿರ್ಮಾಣಕ್ಕೆ ರೂ.75.00ಲಕ್ಷಗಳ ವಿಶೇಷ ಅನುದಾನ ಮಂಜೂರು ಮಾಡುವ ಬಗ್ಗೆ.

119.

ಕಸನಿ:117:ಹೊಕಸಂ:2010-11

ಜಪಾನ್ ಹಗೂ ದುಬೈಗಳಲ್ಲಿ ಚಿತ್ರಕಲೆ ಪ್ರದರ್ಶಿಸಿದ್ದು ಸರ್ಕಾರದ ಹಣಕಾಸು ನೆರವು ನೀಡುವ ಬಗ್ಗೆ.

120.

ಕಸನಿ:118:ಹೊಕಸಂ:2010-11

ಕಾಸರಗೋಡಿನ ಲಲಿತ ಕಲಾ ಸದನದಲ್ಲಿ ಕೇರಳ ರಾಜ್ಯ 4ನೇ ಕನ್ನಡ ಸಮ್ಮೇಳನ 2011 ಉತ್ಸವಕ್ಕೆ ಪ್ರಾಯೋಜನೆ.