ವಿಶೇಷ ಸೂಚನೆ

ಸಹಯೋಗ ಶಾಖೆ 2010

2010-2011ನೇ ಸಾಲಿನ ಸಹಯೋಗ ಶಾಖೆಯ ಕಡತಗಳ ವಿವರ

(ದಿನಾಂಕ:01.04.2010 ರಿಂದ 31.01.2011ರವರೆಗೆ)

 

ಕ್ರ.

ಸಂ.

ಕಡತದ ಸಂಖ್ಯೆ

ವಿಷಯ

1.

ಕಸನಿ:1:ಮ.ಮಾ:2010-11

2010ನೇ ಏಪ್ರಿಲ್ ಮಾಹೆಯ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

2.

ಕಸನಿ:2:ಕ್ರಿ.ಯೋ:2010-11

2010-11ನೇ ಸಾಲಿನಲ್ಲಿ ರಾಜ್ಯದ ಅಕಡೆಮಿಗಳು ಹಮ್ಮಿಕೊಳ್ಳುವ ಯೋಜನೆ/ಯೋಜನೇತರ ಬಾಬ್ತಿನ ಕ್ರಿಯಾಯೋಜನೆ ಕುರಿತು

3.

ಕಸನಿ:3:ಅಕಾಡೆಮಿ:2010-11

ರಾಜ್ಯದ ವಿವಿಧ ಅಕಾಡೆಮಿಗಳು ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳಿಗೆ ಹಣ ಮಂಜೂರು (ಯೋಜನೆ)

4.

ಕಸನಿ:4:ಅಕಾಡೆಮಿ:2010-11

ರಾಜ್ಯದ ವಿವಿಧ ಅಕಾಡೆಮಿಗಳು ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳಿಗೆ ಹಣ ಮಂಜೂರು (ಯೋಜನೇತರ)

5.

ಕಸನಿ:5:ಮ.ಮಾ.:ದರಪಟ್ಟಿ:2010-11

2010-11ನೇ ಸಾಲಿನಲ್ಲಿ ಏರ್ಪಡಿಸಲಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ದರಪಟ್ಟಿ ಕರೆಯುವ ಬಗ್ಗೆ

6.

ಕಸನಿ:6:ಮ.ಮಾ:2010-11

2010ನೇ ಮೇ ಮಾಹೆಯಲ್ಲಿ ನಡೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

7.

ಕಸನಿ:7:ರಂಗಾ:2010-11

ರಂಗಾಯಣಕ್ಕೆ 2010-11ನೇ ಸಾಲಿನ ವೇತನ ಹಾಗೂ ನಿರ್ವಹಣಾ ವೆಚ್ಚದ ವಾರ್ಷಿಕ ಅನುದಾನ ಬಿಡುಗಡೆ

8.

ಕಸನಿ:8:ರಂಗಾ:2010-11

ಮಲೆಗಳಲ್ಲಿ ಮದುಮಗಳು ನಾಟಕ ಕಾರ್ಯಕ್ರಮಕ್ಕೆ ರೂ.25.00ಲಕ್ಷಗಳನ್ನು ಮಂಜೂರು ಮಾಡುವ ಬಗ್ಗೆ

9.

ಕಸನಿ:9:ರಂಗಾ:ಬಹುರೂಪಿ:2010-11

ರಂಗಾಯಣವು ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೆಚ್ಚವಾದ ಹಣವನ್ನು ಬಿಡುಗಡೆ ಮಾಡುವ ಬಗ್ಗೆ

10.

ಕಸನಿ:10:ಕಉಅ:ವೇತನ:2010-11

ರಿಜಿಸ್ಟ್ರಾರ್, ಕರ್ನಾಟಕ ಉರ್ದು ಅಕಾಡೆಮಿ, ಬೆಂಗಳೂರು ಇವರಿಗೆ 2010-11ನೇ ಸಾಲಿನ ವೇತನ ಹಾಗೂ ಭತ್ಯೆ ಹಣ ಹಂಚಿಕೆ ಬಿಡುಗಡೆ

11.

ಕಸನಿ:11:ಕಪುಪ್ರಾ:ಅನುದಾನ:2010-11

2010-11ನೇ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಳ್ಳುವ ಯೋಜನೆಗಳಿಗೆ ಅನುದಾನ ಬಿಡುಗಡೆ ಬಗ್ಗೆ

12.

ಕಸನಿ:12:ರಂಗಾ:2010-11

2010-11ನೇ ಸಾಲಿನಲ್ಲಿ ಧಾರವಾಡದ ರಂಗಘಟಕಕ್ಕೆ ಧನಸಹಾಯ ನೀಡುವ ಬಗ್

13.

ಕಸನಿ:13:ರಂಗಾ:2010-11

2010-11ನೇ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ಕೋರ್ಸ್ಗೆ ಧನಸಹಾಯ

14.

ಕಸನಿ:14:ಕಪುಪ್ರಾ:2010-11

2010-11ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳಿಗೆ ಹಾಗೂ ಅಧ್ಯಕ್ಷರು, ಆಪ್ತ ಸಿಬ್ಬಂದಿ ವೇತನ ಇತ್ಯಾದಿ

15.

ಕಸನಿ:15:ಅಕಾಡೆಮಿ:2010-11

ಮಾನ್ಯ ಮುಖ್ಯಮಂತ್ರಿಯವರ 2010-11ನೇ ಸಾಲಿನ ಆಯವ್ಯಯ ಭಾಷಣ-ಸಾಹಿತಿ ಮತ್ತು ಕಲಾವಿದರುಗಳಿಗೆ ಫೆಲೋಷಿಪ್ ನೀಡುವ ಬಗ್ಗೆ

16.

ಕಸನಿ:16:ಅಕಾಡೆಮಿ:2010-11

 

2010-11ನೇ ಸಾಲಿಗೆ 2010 ಮಾರ್ಚಿನಿಂದ 2010 ಆಗಸ್ಟ್ವರೆಗೆ 6 ತಿಂಗಳಿಗೆ ತುಳು ಅಕಾಡೆಮಿ ಅಧಿಕಾರಿಗಳ ವೇತನಭತ್ಯೆ ಪಾವತಿಗಳಿಗೆ ಅನುದಾನ ಬಿಡುಗಡೆ ಕುರಿತು

17.

ಕಸನಿ:17:ಕಕೊಂ.ವೇತನ:2010-11

2010-11ನೇ ಸಾಲಿನ ಅಕಾಡೆಮಿಯ ಅಧಿಕಾರಿ, ನೌಕರರ ವೇತನಕ್ಕೆ ಹಣ ಬಿಡುಗಡೆ ಮಾಡುವ ಬಗ್ಗೆ (ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ)