ವಿಶೇಷ ಸೂಚನೆ

ಆಡಳಿತ ಕನ್ನಡ ಕಾರ್ಯಶಿಬಿರ

1. ಆಡಳಿತ ಕನ್ನಡ ಕಾರ್ಯಶಿಬಿರ

ಆರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿವಿಧ ಸರ್ಕಾರಿ ಕಚೇರಿಯ ಸಿಬ್ಬಂದಿಗೆ ಒಟ್ಟಾರೆ ಕಚೇರಿ ವ್ಯವಹಾರದಲ್ಲಿ ಕನ್ನಡ ಬಳಕೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 2 ಶಿಬಿರಗಳು. ಅಲ್ಲದೆ ಕೇಂದ್ರ ಕಚೇರಿಯಿಂದ ಅಗತ್ಯಕ್ಕನುಗುಣವಾಗಿ ನಡೆಸಲಾಗುವುದು.