ವಿಶೇಷ ಸೂಚನೆ

ಸಹಯೋಗ ಶಾಖೆ

 

ಕ್ರ.ಸಂ.ವೃತ್ತಿ ನಾಟಕ ಕಂಪನಿಗಳ ವಿವರಮೊತ್ತ (ರೂ.ಗಳಲ್ಲಿ)
9. ಶ್ರೀಮತಿ ಪ್ರೇಮ ಬಸವರಾಜ್ ಪಾಟೀಲ್, ಮಾಲೀಕರು, ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಆಶಾಪೂರ, ರಾಯಚೂರು 6,00,000/-
10. ಶ್ರೀ ಬಸವರಾಜ್, ಮಾಲೀಕರುಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ (ರಿ), ನಿರ್ಣಾವಾಡಿ, ಹುಮನಾಬಾದ, ಬೀದರ್ 6,00,000/-
11. ಶ್ರೀ ಲಕ್ಷ್ಮಣರಾವ್, ಮಾಲೀಕರುಶ್ರೀ ಗುರುಪಾದಲಿಂಗೇಶ್ವರ ನಾಟ್ಯ ಸಂಘ, ಮುತ್ತಂಗಿ, ಬೀದರ್ 6,00,000/-
12. ಶ್ರೀ ರಾಜು ತಾಳಿಕೋಟೆ, ಮಾಲೀಕರುಶ್ರೀ ಗುರುಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟೆಬಿಜಾಪುರ ಜಿಲ್ಲೆ. 6,00,000/-
13. ಶ್ರೀಮತಿ ನಾಗರತ್ನಮ್ಮ ಚಿಕ್ಕಮಠ, ಮಾಲೀಕರುಶ್ರೀ ಮಂಜುನಾಥ ನಾಟ್ಯ ಸಂಘ, ರಾಣಿಬೆನ್ನೂರ, ಹಾವೇರಿ 6,00,000/-
14. ಶ್ರೀಮತಿ ಮಾಲತಿ ಸುಧೀರ್, ಮಾಲೀಕರುಕರ್ನಾಟಕ ಕಲಾ ವೈಭವ ಸಂಘ, ಬೆಂಗಳೂರು 6,00,000/-
15. ಶ್ರೀ ನಾಗಯ್ಯಸ್ವಾಮಿ, ಮಾಲೀಕರುಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ವಿಜಾಪುರ 6,00,000/-
16. ಶ್ರೀ ಬಿ.ಕುಮಾರಸ್ವಾಮಿ, ಮಾಲೀಕರುಶ್ರೀ ಕುಮಾರೇಶ್ವರ ನಾಟಕ ಸಂಘ, ಚಿತ್ರದುರ್ಗ 5,00,000/-
ಒಟ್ಟು ಮೊತ್ತ 1,00,00,000/- (ರೂಪಾಯಿ ಒಂದು ಕೋಟಿ ಮಾತ್ರ)

ಲೆಕ್ಕಶೀರ್ಷಿಕೆ 2205-00-102-4-31-059(ಯೋಜನೆ)ಯಡಿಯಲ್ಲಿ ಧನಸಹಾಯ
ಬಿಡುಗಡೆ ಮಾಡಲಾದ ವೃತ್ತಿ ನಾಟಕ ಕಂಪನಿಗಳ ವಿವರ.

ಕ್ರ.ಸಂ.
ವೃತ್ತಿ ನಾಟಕ ಕಂಪನಿಗಳ ವಿವರ
ಮೊತ್ತ (ರೂ.ಗಳಲ್ಲಿ)
1. ಶ್ರೀ ಸಿದ್ದು ದೊ.ನಾಲತವಾಡ, ಮಾಲೀಕರು ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ವಿಜಾಪುರ 3,50,000/-
2. ಶ್ರೀ ಚನ್ನಬಸವೇಶ್ವರ ನಾಟ್ಯ ಸಂಘ, ಬಬುಲಾದ, ಬೀದರ್ 3,50,000/-
3. ಶ್ರೀ ರೇಣುಕಾ ಹತ್ತೆ, ಮಾಲೀಕರು ಶ್ರೀ ಸ್ವಾಮಿಸಮರ್ಥ ಕಲಾ ಸಂಘ, ಅಕ್ಕಲಕೋಟೆ, ವಿಜಾಪುರ 3,50,000/-
4. ಶ್ರೀ ಪ್ರಶಾಂತ್ ಜಿ.ಎನ್. ಮಾಲೀಕರು ಬಿ.ಎಸ್.ಆರ್. ನಾಟಕ ಸಂಘ, ಗುಬ್ಬಿ (ರಿ) 3,50,000/-
5. ಶ್ರೀ ರಾಮಚಂದ್ರಪ್ಪ, ಮಾಲೀಕರು ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ, (ನಿರ್ಣಾವಾಡಿ) ಬೀದರ್ 3,50,000/-
6. ಶ್ರೀ ಸುರೇಶ.ಬಿ. ಅಲ್ಲಮಪ್ರಭು ಲಿಂಗೇಶ್ವರ ನಾಟ್ಯ ಸಂಘ, ಬೀದರ್ 3,50,000/-
7. ಶ್ರೀ ಬಿ.ಕುಮಾರಸ್ವಾಮಿ, ಮಾಲೀಕರು ಶ್ರೀ ಕುಮಾರೇಶ್ವರ ನಾಟಕ ಸಂಘ, ಚಿತ್ರದುರ್ಗ 1,00,000/-
ಒಟ್ಟು ಮೊತ್ತ 22,00,000/-

(ರೂಪಾಯಿ ಇಪ್ಪತ್ತೆರಡು ಲಕ್ಷ ಮಾತ್ರ)

ಒಟ್ಟು ಮೊತ್ತ 22,00,000/-

(ರೂಪಾಯಿ ಇಪ್ಪತ್ತೆರಡು ಲಕ್ಷ ಮಾತ್ರ)

• ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ ನೀಡಲು ಪ್ರಸಕ್ತ ಸಾಲಿನ 2014-15ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ರೂ.1,65,00,000/-ಗಳ ಅನುದಾನ ಹಂಚಿಕೆ ಅವಕಾಶಮಾಡಿಕೊಳ್ಳಲಾಗಿದೆ.

 
ಅಕಾಡೆಮಿಗಳು:

ಸರ್ಕಾರವು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಸಂಗೀತ ನೃತ್ಯ, ಲಲಿತಕಲಾ, ಜಾನಪದ, ನಾಟಕ, ಯಕ್ಷಗಾನ ಬಯಲಾಟ, ಶಿಲ್ಪಕಲಾ ಮುಂತಾದ ವೈವಿದ್ಯಮಯ ಸಾಂಸ್ಕೃತಿಕ ಪರ ಸಾಂಸ್ಕೃತಿಕ ಕ್ಷೇತ್ರದ ಕಾರ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಇಟ್ಟುಕೊಂಡು ಆಯಾ ಕ್ಷೇತ್ರಕ್ಕೆ ಅನುಗುಣವಾಗಿ ಅಕಾಡೆಮಿಗಳನ್ನು ಸ್ಥಾಪಿಸಿರುತ್ತದೆ. ಇವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದು, ಆಯಾ ಅಕಾಡೆಮಿಗಳು ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಾ ಬರುತ್ತಿದೆ.