ವಿಶೇಷ ಸೂಚನೆ

ಉತ್ಸವಗಳ ಪಟ್ಟಿ

2012-13ನೇ ಸಾಲಿನಲ್ಲಿ ಉತ್ಸವಗಳು/ಜಯಂತಿ/ಶತಮಾನೋತ್ಸವಗಳಿಗೆ ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು

ಕ್ರ. ಸಂಉತ್ಸವಗಳು/ಜಯಂತಿಗಳು/ ಶತಮಾನೋತ್ಸವಲೆಕ್ಕಶೀರ್ಷಿಕೆಮೊತ್ತ (ರೂ.ಗಳಲ್ಲಿ)ಷರಾ
1. ನಾಡೋಜ ಏಣಗಿ ಬಾಳಪ್ಪ ಶತಮಾನೋತ್ಸವ ಆಚರಣೆ 2205-00-102-4-31-059(P)    
2. ಡಾ|| ಜಿ. ವೆಂಕಟಸುಬ್ಬಯ್ಯ ಶತಮಾನೋತ್ಸವ ಆಚರಣೆ 2205-00-102-4-31-059(P)    
3. ಪದ್ಮಭೂಷಣ ಗಂಗೂಬಾಯಿ ಹಾನಗಲ್ ಶತಮಾನೋತ್ಸವ ಆಚರಣೆ 2205-00-102-4-31-059(P) 100,00,000  
4. ಗೌರೀಶ್ ಕಾಯ್ಕಿಣಿ ಶತಮಾನೋತ್ಸವ 2205-00-102-4-31-059(P)    
5. ಎಸ್.ಡಿ. ಇಂಚಲ ಶತಮಾನೋತ್ಸವ 2205-00-102-4-31-059(P)    
6. ಕನಕ ಜಯಂತಿ 2205-00-102-4-01-100(P) 69,00,000 ಡಿಸೆಂಬರ್-12
7. ಸಿದ್ಧರಾಮ ಜಯಂತಿ 2205-00-102-4-01-100(P) 30,00,000 ಜನವರಿ-13
8. ಬಸವ ಜಯಂತಿ 2205-00-102-4-01-100(P) 69,00,000 ಏಪ್ರಿಲ್-12
9. ವಾಲ್ಮೀಕಿ ಜಯಂತಿ 2205-00-102-4-01-100(P) 69,00,000 ಅಕ್ಟೋಬರ್-12
10. ದಲಿತ ವಚನಕಾರರ ಜಯಂತಿ 2205-00-102-4-01-100(P) 52,00,000 ವರ್ಷಪೂರ್ತಿ
11. ನಾಲ್ವಡಿ ಕೃಷ್ಣರಾಜ ಓಡೆಯರ್ ಜಯಂತಿ 2205-00-102-4-01-101(P) 15,00,000  
12. ಶಿವಾಜಿ ಜಯಂತಿ 2205-00-102-4-31-059(P) 50,00,000  
13. ಶಂಕರ ಜಯಂತಿ ಹಾಗೂ ವಿಶೇಷ ಉತ್ಸವ 2205-00-102-1-01-100(ಓP) 96,72,000  
14. ಹಂಪಿ ಉತ್ಸವ 2205-00-102-1-61-059 (P) 1,00,00,000 ಜನವರಿ-13
15. ಕದಂಬೋತ್ಸವ 2205-00-102-1-62-059 (P) 40,00,000 ಡಿಸೆಂಬರ್-12
16. ವಚನ ಸಂಗೀತೋತ್ಸವ 2205-00-102-4-01-100(P) 40,00,000 ಜನವರಿ-13
17. ಪುರಂದರ ಉತ್ಸವ 2205-00-102-4-01-100(P) 10,00,000 ಜನವರಿ-13
18. ಗ್ರಾಮೀಣ ಸಾಂಸ್ಕøತಿಕ ಉತ್ಸವ 2205-00-102-4-01-100(P) 60,00,000 ವರ್ಷಪೂರ್ತಿ
19. ಜಲಪಾತೋತ್ಸವ 2205-00-102-4-01-100(P) 10,00,000  
20. ಕಿತ್ತೂರು ಉತ್ಸವ 2205-00-102-4-01-101(P) 30,00,000  
21. ಹೊಯ್ಸಳ ಉತ್ಸವ 2205-00-102-4-01-101(P) 30,00,000  
22. ಲಕ್ಕುಂಡಿ ಉತ್ಸವ 2205-00-102-4-01-101(P) 30,00,000  
23. ಚಾಲುಕ್ಯ ಉತ್ಸವ 2205-00-102-4-01-101(P) 30,00,000  
24. ಕನಕಗಿರಿ ಉತ್ಸವ 2205-00-102-4-01-101(P) 30,00,000  
25. ಧಾರವಾಡ ಉತ್ಸವ 2205-00-102-4-01-101(P) 30,00,000  
26. ಶಿವಮೊಗ್ಗ ಸಹ್ಯಾದ್ರಿ ಉತ್ಸವ 2205-00-102-4-01-101(P) 30,00,000  
27. ಬೆಳವಡಿ ಮಲ್ಲಮ್ಮ ಉತ್ಸವ 2205-00-102-4-01-101(P) 30,00,000  
28. ಬಸವ ಉತ್ಸವ 2205-00-102-4-01-101(P) 30,00,000  
29. ನವರಸಪುರ ಉತ್ಸವ 2205-00-102-4-01-101(P) 30,00,000  
30. ದುರ್ಗೋತ್ಸವ (ಚಿತ್ರದುರ್ಗ) 2205-00-102-4-01-101(P) 30,00,000  
31. ಕರಾವಳಿ ಉತ್ಸವ (ಕಾರವಾರ) 2205-00-102-4-01-101(P) 20,00,000  
32. ಆನೆಗೊಂದಿ ಉತ್ಸವ 2205-00-102-4-01-101(P) 30,00,000  
33. ಕಿತ್ತೂರು ರಾಣಿ ವಿಜಯೋತ್ಸವ (ಬೆಂಗಳೂರು) 2205-00-102-4-01-101(P) 3,50,000  
34. ಪಂಪ ಉತ್ಸವ (ಅಣ್ಣಿಗೇರಿ) 2205-00-102-4-01-101(P) 10,00,000  
35. ಸಂಗೊಳ್ಳಿ ರಾಯಣ್ಣ ಉತ್ಸವ 2205-00-102-4-01-101(P) 10,00,000  
36. ಜಿಲ್ಲಾ ಉತ್ಸವ (18*9,00,000) 2205-00-102-4-01-101(P) 162,00,000  
37. ಹೆಚ್.ಕೆ. ನಾರಾಯಣ ಸಂಗೀತೋತ್ಸವ 2205-00-102-4-31-059(P) 10,00,000  
38. ಬಾಳಪ್ಪ ಹುಕ್ಕೇರಿ ಸಂಗೀತೋತ್ಸವ 2205-00-102-4-31-059(P) 10,00,000  
39. ಡಾ|| ಜಿಡಿ ಜತ್ತಿ ಶತಮಾನೋತ್ಸವ ಆಚರಣೆ 2205-00-102-4-31-059(P)    
40. ಬೆಂಗಳೂರು ನಾಡಹಬ್ಬ 2205-00-102-4-31-059(P) 2,00,00,000  
41. ರನ್ನ ವೈಭವ ಮುದೋಳ 2205-00-102-4-31-059(P) 40,00,000 
42. ಸಿದ್ದೇಶ್ವರ ಸಂಕ್ರಮಣ ಉತ್ಸವ 2205-00-102-4-31-059(P) 25,00,000  
43. ಇಟಗಿ ಉತ್ಸವ 2205-00-102-4-31-059(P) 20,00,000  
44. ಕೊಡಚಾರಿ ಉತ್ಸವ 2205-00-102-4-31-059(P) 5,00,000  
45. ಕಲಘಟಗಿ ಉತ್ಸವ 2205-00-102-4-31-059(P) 5,00,000  
46. ನಿಡಗಲ್ಲು ಉತ್ಸವ 2205-00-102-4-31-059(P) 15,00,000  
47. ಶಿಕಾರಿಪುರ ಉತ್ಸವ 2205-00-102-4-31-059(P) 25,00,000  

 

2012-13ನೇ ಸಾಲಿನಲ್ಲಿ ಉತ್ಸವಗಳು/ಜಯಂತಿ/ಶತಮಾನೋತ್ಸವಗಳಿಗೆ ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು (ಜಂಟಿ ನಿರ್ದೇಶಕರು (ಸಾ)

ಕ್ರ. ಸಂಉತ್ಸವಗಳು/ಜಯಂತಿಗಳು/ ಶತಮಾನೋತ್ಸವಲೆಕ್ಕಶೀರ್ಷಿಕೆಮೊತ್ತ (ರೂ.ಗಳಲ್ಲಿ)ಷರಾ
1. ಬೆಂಗಳೂರು ನಾಡಹಬ್ಬ 2205-00-102-4-31-059(P) 2,00,00,000  
2. ಕನಕ ಜಯಂತಿ 2205-00-102-4-01-100(P) 69,00,000 01 ಡಿಸೆಂಬರ್ 12
3. ಸಿದ್ಧರಾಮ ಜಯಂತಿ 2205-00-102-4-01-100(P) 30,00,000 ಜನವರಿ-13
4. ಬಸವ ಜಯಂತಿ 2205-00-102-4-01-100(P) 69,00,000 ಏಪ್ರಿಲ್-12
5. ವಾಲ್ಮೀಕಿ ಜಯಂತಿ 2205-00-102-4-01-100(P) 69,00,000 29 ಅಕ್ಟೋಬರ್ 12
6. ದಲಿತ ವಚನಕಾರರ ಜಯಂತಿ 2205-00-102-4-01-100(P) 52,00,000 ವರ್ಷಪೂರ್ತಿ
7. ನಾಲ್ವಡಿ ಕೃಷ್ಣರಾಜ ಓಡೆಯರ್ ಜಯಂತಿ 2205-00-102-4-01-101(P) 15,00,000  
8. ಶಿವಾಜಿ ಜಯಂತಿ 2205-00-102-4-31-059(P) 50,00,000  
9. ಶಂಕರ ಜಯಂತಿ ಹಾಗೂ ವಿಶೇಷ ಉತ್ಸವ 2205-00-102-1-01-100(ಓP) 96,72,000  
10. ನಾಡೋಜ ಏಣಗಿ ಬಾಳಪ್ಪ ಶತಮಾನೋತ್ಸವ ಆಚರಣೆ 2205-00-102-4-31-059(P)    
11. ಡಾ|| ಜಿ. ವೆಂಕಟಸುಬ್ಬಯ್ಯ ಶತಮಾನೋತ್ಸವ ಆಚರಣೆ 2205-00-102-4-31-059(P)    
12. ಪದ್ಮಭೂಷಣ ಗಂಗೂಬಾಯಿ ಹಾನಗಲ್ ಶತಮಾನೋತ್ಸವ ಆಚರಣೆ 2205-00-102-4-31-059(P) 100,00,000  
13. ಗೌರೀಶ್ ಕಾಯ್ಕಿಣಿ ಶತಮಾನೋತ್ಸವ 2205-00-102-4-31-059(P)    
14. ಎಸ್.ಡಿ. ಇಂಚಲ ಶತಮಾನೋತ್ಸವ 2205-00-102-4-31-059(P)    
15. ಡಾ|| ಬಿ. ಡಿ ಜತ್ತಿ ಶತಮಾನೋತ್ಸವ ಆಚರಣೆ 2205-00-102-4-31-059(P)    
16. ಲಕ್ಕುಂಡಿ ಉತ್ಸವ-ಗದಗ್ 2205-00-102-4-01-101(P) 30,00,000  
17. ಕದಂಬೋತ್ಸವ-ಉ.ಕ, ಬನವಾಸಿ 2205-00-102-1-62-059 (P) 40,00,000 ಡಿಸೆಂಬರ್-12
18. ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕ್ರಿಯಾ ಯೋಜನೆಯಲ್ಲಿ ಅವಕಾಶ ಇಲ್ಲ. ಸರ್ಕಾರದ ಆದೇಶ 21.01.2013  
19. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮಶತಮಾನೋತ್ಸವ 2205-00-102-4-01-100 (P) 3,00,000 28.01.2013

 

2012-13ನೇ ಸಾಲಿನಲ್ಲಿ ಎಲ್ಲಾ ಬಗೆಯ ಉತ್ಸವಗಳು/ಗಡಿ ನಾಡ ಉತ್ಸವಗಳು ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು (ಜಂಟಿ ನಿರ್ದೇಶಕರು (ಸು.ಕ))

ಕ್ರ. ಸಂಉತ್ಸವಗಳು/ಜಯಂತಿಗಳು/ ಶತಮಾನೋತ್ಸವಲೆಕ್ಕಶೀರ್ಷಿಕೆಮೊತ್ತ (ರೂ.ಗಳಲ್ಲಿ)ಷರಾ
1. ವಚನ ಸಂಗೀತೋತ್ಸವ 2205-00-102-4-01-100(P) 40,00,000 ಜನವರಿ-13
2. ಪುರಂದರ ಉತ್ಸವ-ಹಂಪಿ, ಬಳ್ಳಾರಿ 2205-00-102-4-01-100(P) 10,00,000 ಜನವರಿ-13
3. ಗ್ರಾಮೀಣ ಸಾಂಸ್ಕøತಿಕ ಉತ್ಸವ 2205-00-102-4-01-100(P) 60,00,000 ವರ್ಷಪೂರ್ತಿ
4. ಜಲಪಾತೋತ್ಸವ-ಮಂಡ್ಯ 2205-00-102-4-01-100(P) 10,00,000  
5. ಕಿತ್ತೂರು ಉತ್ಸವ-ಬೆಳಗಾವಿ 2205-00-102-4-01-101(P) 30,00,000  
6. ಹೊಯ್ಸಳ ಉತ್ಸವ-ಹಾಸನ 2205-00-102-4-01-101(P) 30,00,000  
7. ಚಾಲುಕ್ಯ ಉತ್ಸವ-ಬಾಗಲಕೋಟೆ 2205-00-102-4-01-101(P) 30,00,000  
8. ಕನಕಗಿರಿ ಉತ್ಸವ-ಕೊಪ್ಪಳ 2205-00-102-4-01-101(P) 30,00,000  
9. ಧಾರವಾಡ ಉತ್ಸವ-ಧಾರವಾಡ 2205-00-102-4-01-101(P) 30,00,000  
10. ಸಹ್ಯಾದ್ರಿ ಉತ್ಸವ-ಶಿವಮೊಗ್ಗ 2205-00-102-4-01-101(P) 30,00,000  
11. ಬೆಳವಡಿ ಮಲ್ಲಮ್ಮ ಉತ್ಸವ- ಬೆಳಗಾಂ 2205-00-102-4-01-101(P) 30,00,000  
12. ಬಸವ ಉತ್ಸವ-ಬೀದರ್ 2205-00-102-4-01-101(P) 30,00,000  
13. ನವರಸಪುರ ಉತ್ಸವ-ಬಿಜಾಪುರ 2205-00-102-4-01-101(P) 30,00,000  
14. ದುರ್ಗೋತ್ಸವ (ಚಿತ್ರದುರ್ಗ) 2205-00-102-4-01-101(P) 30,00,000  
15. ಕರಾವಳಿ ಉತ್ಸವ (ಕಾರವಾರ) 2205-00-102-4-01-101(P) 20,00,000  
16. ಆನೆಗೊಂದಿ ಉತ್ಸವ-ಕೊಪ್ಪಳ 2205-00-102-4-01-101(P) 30,00,000  
17. ಕಿತ್ತೂರು ರಾಣಿ ವಿಜಯೋತ್ಸವ -(ಬೆಂಗಳೂರು) 2205-00-102-4-01-101(P) 3,50,000  
18. ಪಂಪ ಉತ್ಸವ (ಅಣ್ಣಿಗೇರಿ)-ಧಾರವಾಡ 2205-00-102-4-01-101(P) 10,00,000  
19. ಸಂಗೊಳ್ಳಿ ರಾಯಣ್ಣ ಉತ್ಸವ-ಬೆಳಗಾವಿ 2205-00-102-4-01-101(P) 10,00,000  
20. ಜಿಲ್ಲಾ ಉತ್ಸವ (18*9,00,000) 2205-00-102-4-01-101(P) 162,00,000  
21. ಹೆಚ್.ಕೆ. ನಾರಾಯಣ ಸಂಗೀತೋತ್ಸವ 2205-00-102-4-31-059(P) 10,00,000  
22. ಬಾಳಪ್ಪ ಹುಕ್ಕೇರಿ ಸಂಗೀತೋತ್ಸವ 2205-00-102-4-31-059(P) 10,00,000  
23. ರನ್ನ ವೈಭವ ಮುದೋಳ 2205-00-102-4-31-059(P) 40,00,000  
24. ಸಿದ್ದೇಶ್ವರ ಸಂಕ್ರಮಣ ಉತ್ಸವ 2205-00-102-4-31-059(P) 25,00,000  
25. ಇಟಗಿ ಉತ್ಸವ-ಕೊಪ್ಪಳ 2205-00-102-4-31-059(P) 20,00,000  
26. ಕೊಡಚಾದ್ರಿ ಉತ್ಸವ-ಶಿವಮೊಗ್ಗ 2205-00-102-4-31-059(P) 5,00,000  
27. ಕಲಘಟಗಿ ಉತ್ಸವ-ಧಾರವಾಡ 2205-00-102-4-31-059(P) 5,00,000  
28. ನಿಡಗಲ್ಲು ಉತ್ಸವ- 2205-00-102-4-31-059(P) 15,00,000  
29. ಶಿಕಾರಿಪುರ ಉತ್ಸವ-ಶಿವಮೊಗ್ಗ 2205-00-102-4-31-059(P) 25,00,000  

 

2012-13ನೇ ಸಾಲಿನಲ್ಲಿ ಹಂಪಿ ಉತ್ಸವ ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು (ಜಂಟಿ ನಿರ್ದೇಶಕರು (ಆಡಳಿತ))

ಕ್ರ. ಸಂಉತ್ಸವಗಳು/ಜಯಂತಿಗಳು/ ಶತಮಾನೋತ್ಸವಲೆಕ್ಕಶೀರ್ಷಿಕೆಮೊತ್ತ (ರೂ.ಗಳಲ್ಲಿ)ಷರಾ
1. ಹಂಪಿ ಉತ್ಸವ, ಬಳ್ಳಾರಿ 2205-00-102-1-61-059 (P) 1,00,00,000 ಜನವರಿ-13

 

2012-13ನೇ ಸಾಲಿನಲ್ಲಿ ಎಲ್ಲಾ ಬಗೆಯ ಉತ್ಸವಗಳಿಗೆ ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು/ತೆಗೆದುಕೊಂಡ ಕ್ರಮಗಳು

ಕ್ರ. ಸಂಉತ್ಸವಗಳು/ಜಯಂತಿಗಳು/ ಶತಮಾನೋತ್ಸವಮೊತ್ತ (ರೂ.ಗಳಲ್ಲಿ)ತೆಗೆದುಕೊಂಡ ಕ್ರಮಗಳು
1. ಪುರಂದರ ಉತ್ಸವ-ಹಂಪಿ, ಬಳ್ಳಾರಿ 10,00,000 ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಾಗುತ್ತಿದೆ.
2. ಗ್ರಾಮೀಣ ಸಾಂಸ್ಕøತಿಕ ಉತ್ಸವ (ನಾಟಕೋತ್ಸವ) 60,00,000 ಎಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ 27.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಕೆಲವು ಜಿಲ್ಲೆಗಳಿಂದ ಮಾಹಿತಿ ಬಂದಿರುತ್ತದೆ. ಕ್ರೂಡಿಕರಿಸಲಾಗುತ್ತದೆ.
3. ಜಲಪಾತೋತ್ಸವ-ಮಂಡ್ಯ 10,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 12.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
4. ಕಿತ್ತೂರು ಉತ್ಸವ-ಬೆಳಗಾವಿ 30,00,000 ಜಿಲ್ಲಾಧಿಕಾರಿಗಳು, ಬೆಳಗಾಂ ಇವರಿಗೆ ಬಿಡುಗಡೆ ಮಾಡಲಾಗಿದ್ದು, ವೆಚ್ಚ ಮಾಡಲಾಗಿದೆ.
5. ಹೊಯ್ಸಳ ಉತ್ಸವ-ಹಾಸನ 30,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 12.9.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
6. ಚಾಲುಕ್ಯ ಉತ್ಸವ-ಬಾಗಲಕೋಟೆ 30,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
7. ಕನಕಗಿರಿ ಉತ್ಸವ-ಕೊಪ್ಪಳ 30,00,000 ಮಾಹಿತಿ ಬಂದಿದೆ. ಹಣ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಡತವು ಚಲನವಲನದಲ್ಲಿದೆ.
8. ಧಾರವಾಡ ಉತ್ಸವ-ಧಾರವಾಡ 30,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
9. ಸಹ್ಯಾದ್ರಿ ಉತ್ಸವ-ಶಿವಮೊಗ್ಗ 30,00,000 ಪ್ರಸ್ತಾವನೆ ಕಳುಹಿಸಿಕೊಡಲು ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಯಥಾ ಪ್ರತಿ ಇಲಾಖೆಗೆ ಕಳುಹಿಸಿದ್ದಾರೆ.
10. ಬೆಳವಡಿ ಮಲ್ಲಮ್ಮ ಉತ್ಸವ- ಬೆಳಗಾಂ 30,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
11. ಬಸವ ಉತ್ಸವ-ಬೀದರ್ 30,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012ರಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
12. ನವರಸಪುರ ಉತ್ಸವ-ಬಿಜಾಪುರ 30,00,000 ದಿನಾಂಕ:20.11.2012ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
13. ದುರ್ಗೋತ್ಸವ (ಚಿತ್ರದುರ್ಗ) 30,00,000 ಪ್ರಸ್ತಾವನೆ ಬಂದಿರುತ್ತದೆ. ಬರ ಪರಿಸ್ಥಿತಿಯಲ್ಲಿರುವುದರಿಂದ ಉತ್ಸವವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧವಾಗಿ ಸರ್ಕಾರಕ್ಕೆ ದಿನಾಂಕ:17.11.2012ರಂದು ಪ್ರಸ್ತಾವನೆ ಸಲ್ಲಿಸಿದೆ.
14. ಕರಾವಳಿ ಉತ್ಸವ (ಕಾರವಾರ) 20,00,000 ಹಣ ಬಿಡುಗಡೆಯಾಗಿದೆ. ಕಡತ ಚಲನವಲನದಲ್ಲಿದೆ.
15. ಆನೆಗೊಂದಿ ಉತ್ಸವ-ಕೊಪ್ಪಳ 30,00,000 ಮಾಹಿತಿ ಬಂದಿದೆ. ಹಣ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಡತವು ಚಲನವಲನದಲ್ಲಿದೆ.
16. ಕಿತ್ತೂರು ರಾಣಿ ವಿಜಯೋತ್ಸವ -(ಬೆಂಗಳೂರು) 3,50,000 ಕಾರ್ಯಕ್ರಮ ಮುಗಿದಿರುತ್ತದೆ. ಡಿ.ಸಿ. ಬಿಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.
17. ಪಂಪ ಉತ್ಸವ (ಅಣ್ಣಿಗೇರಿ)-ಧಾರವಾಡ 10,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
18. ಸಂಗೊಳ್ಳಿ ರಾಯಣ್ಣ ಉತ್ಸವ-ಬೆಳಗಾವಿ 10,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 17.09.2012 ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
19. ಜಿಲ್ಲಾ ಉತ್ಸವ (18*9,00,000) 162,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 06.9.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
20. ಹೆಚ್.ಕೆ. ನಾರಾಯಣ ಸಂಗೀತೋತ್ಸವ 10,00,000 ದಿನಾಂಕ:3.11.2012ರಂದು ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದೆ. ಕಾರ್ಯಕ್ರಮ ಏರ್ಪಡು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
21. ಬಾಳಪ್ಪ ಹುಕ್ಕೇರಿ ಸಂಗೀತೋತ್ಸವ 10,00,000 ದಿನಾಂಕ:3.11.2012ರಂದು ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದೆ. ಕಾರ್ಯಕ್ರಮ ಏರ್ಪಡು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗಧಿಪಡಿಸಲು ಕಡತ ಚಲನವಲನದಲ್ಲಿದೆ.
22. ರನ್ನ ವೈಭವ ಮುದೋಳ 40,00,000 ದಿನಾಂಕ:17.11.2012ರಂದು ಹಣ ಬಿಡುಗಡೆಯಾಗಿದೆ. ವೆಚ್ಚವಾಗಿದೆ ಡಿ.ಸಿ. ಬಾಗಲಕೋಟೆ
23. ಸಿದ್ದೇಶ್ವರ ಸಂಕ್ರಮಣ ಉತ್ಸವ 25,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 25.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
24. ಇಟಗಿ ಉತ್ಸವ-ಕೊಪ್ಪಳ 20,00,000 ಮಾಹಿತಿ ಬಂದಿದೆ. ಹಣ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಡತವು ಚಲನವಲನದಲ್ಲಿದೆ.
25. ಕೊಡಚಾದ್ರಿ ಉತ್ಸವ-ಶಿವಮೊಗ್ಗ 5,00,000 ಶಿವಮೊಗ್ಗ ಜಿಲ್ಲೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲು ಕೊಡಚಾದ್ರಿ ಗ್ರಾಮೀಣ ಟ್ರಸ್ಟ್, ಅಧ್ಯಕ್ಷರಿಗೆ ದಿನಾಂಕ 31.10.2012 ರಂದು ಪತ್ರ ಬರೆಯಲಾಗಿದೆ. ಮಾಹಿತಿ ಬಂದಿರುವುದಿಲ್ಲ.
26. ಕಲಘಟಗಿ ಉತ್ಸವ-ಧಾರವಾಡ 5,00,000 ದನಸಹಾಯ-2ಶಾಖೆಯಿಂದ ಹಣ ಬಿಡುಗಡೆಯಾಗಿದೆ.
27. ನಿಡಗಲ್ಲು ಉತ್ಸವ-ತುಮಕೂರು 15,00,000 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಉತ್ಸವ ಏರ್ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ 28.09.2012ರ ದಿನಾಂಕದಲ್ಲಿ ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಬಂದಿಲ್ಲ
28. ಹಂಪಿ ಉತ್ಸವ, ಬಳ್ಳಾರಿ 1,00,00,000 ಜಿಲ್ಲಾಧಿಕಾರಿಗಳಿಂದ ಪತ್ರ ಬಂದಿದ್ದು, ಹಂಪಿ ಉತ್ಸವ ದಿನಾಂಕ ನಿಗಧಿ ಪಡಿಸುವ ಕುರಿತು ಸರ್ಕಾರಕ್ಕೆ ಮತ್ತು ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ದಿನಾಂಕ:17.11.2012ರಂದು ಪತ್ರ ಬರೆಯಲಾಗಿದೆ.

 

2012-13ನೇ ಸಾಲಿನಲ್ಲಿ ಎಲ್ಲಾ ಬಗೆಯ ಜಯಂತಿ ಮತ್ತು ಶತಮಾನೋತ್ಸವಗಳಿಗೆ ಕ್ರಿಯಾ ಯೋಜನೆಯಲ್ಲಿ ಒದಗಿಸಿರುವ ಹಣಕಾಸಿನ ವಿವರಗಳು/ತೆಗೆದುಕೊಂಡ ಕ್ರಮಗಳು

1. ಬೆಂಗಳೂರು ನಾಡಹಬ್ಬ 2,00,00,000 ಬೆಂಗಳೂರು ಹಬ್ಬದ ರೂಪರೇಷೆಗಳನ್ನು ಸಿದ್ಧತೆ ಮಾಡಿ ಕಡತವನ್ನು ಮಂಡಿಸಿದೆ. ಕಡತವು ಚಲನವಲನದಲ್ಲಿರುತ್ತದೆ.
2. ಕನಕ ಜಯಂತಿ 69,00,000 2012ರ ಡಿಸೆಂಬರ್ 01ರ ಕಾರ್ಯಕ್ರಮಕ್ಕೆ 29 ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಹಣ ದಿನಾಂಕ:30.10.2012ರಂದು ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಗೆ ದಿನಾಂಕ:17.11.2012ರಂದು ಹಣ ಬಿಡುಗಡೆ ಮಾಡಲಾಗಿದೆ.
3. ಸಿದ್ಧರಾಮ ಜಯಂತಿ 30,00,000 ಕ್ರಮ ಕೈಗೊಳ್ಳಲಾಗುತ್ತಿದೆ.
4. ಬಸವ ಜಯಂತಿ 69,00,000 ಕಾರ್ಯಕ್ರಮ ಮುಗಿದಿದೆ. ವೆಚ್ಚ: ರೂ. 61,72,313/- ಉಳಿಕೆ ರೂ.7,27,687/-
5. ವಾಲ್ಮೀಕಿ ಜಯಂತಿ 69,00,000 ಕಾರ್ಯಕ್ರಮ ಮುಗಿದಿದೆ. ರೂ.51,50,000/- ಬಿಡುಗಡೆಯಾಗಿದೆ. ಉಳಿಕೆ:17,50,000/-
6. ದಲಿತ ವಚನಕಾರರ ಜಯಂತಿ 52,00,000 ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಬಿಜಾಪುರ, ಗುಲ್ಬರ್ಗಾ ಇವರಿಗೆ ತಲಾ 7.00ಲಕ್ಷದಂತೆ ರೂ. 35.00ಲಕ್ಷಗಳನ್ನು ದಿನಾಂಕ:19.10.2012ರಂದು ಸಹಾಯಕ ನಿರ್ದೇಶಕರಿಗೆ ಬಿಡುಗಡೆ ಮಾಡಲಾಗಿದೆ.
7. ನಾಲ್ವಡಿ ಕೃಷ್ಣರಾಜ ಓಡೆಯರ್ ಜಯಂತಿ 15,00,000 ಜಯಂತಿ ಆಚರಣೆ ಮಾಡಲು ಮಾನ್ಯ ಇಲಾಖಾ ಸಚಿವರಿಂದ ದಿನಾಂಕ ನಿಗಧಿಗಾಗಿ ಪತ್ರ ಬರೆಯಲಾಗಿದೆ. ಮಾಹಿತಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. (ರೂ.5.00 ಇಲಾಖೆಗೆ, ರೂ.5.00 ಲಕ್ಷ ಡಿ.ಸಿ. ಮೈಸೂರು, ರೂ.5.00 ಲಕ್ಷ ಡಿ.ಸಿ. ಮಂಡ್ಯ)
8. ಶಿವಾಜಿ ಜಯಂತಿ 50,00,000 ಕಾರ್ಯಕ್ರಮ ಮುಗಿದಿದೆ. ರೂ.49,00,719/- ವೆಚ್ಚ, ರೂ.99,281/-ಉಳಿಕೆ
9. ಶಂಕರ ಜಯಂತಿ ಹಾಗೂ ವಿಶೇಷ ಉತ್ಸವ 96,72,000 ಕಾರ್ಯಕ್ರಮ ಮುಗಿದಿದೆ.
10. ನಾಡೋಜ ಏಣಗಿ ಬಾಳಪ್ಪ ಶತಮಾನೋತ್ಸವ ಆಚರಣೆ   ದಿನಾಂಕ:18.6.2012ರಂದು ಆಯ್ಕೆ ಸಮಿತಿ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನೆನಪೋಲೆ ದಿನಾಂಕ:11.9.2012ರಂದು ಸಲ್ಲಿಸಿದೆ.
11. ಡಾ|| ಜಿ. ವೆಂಕಟಸುಬ್ಬಯ್ಯ ಶತಮಾನೋತ್ಸವ ಆಚರಣೆ   ಕಾರ್ಯಕ್ರಮ ಮುಗಿದಿದೆ. ರೂ. 12.00 ಲಕ್ಷಗಳಿಗೆ ಪ್ರಸ್ತಾವನೆ ಸಲ್ಲಿಸಿದೆ.
12. ಪದ್ಮಭೂಷಣ ಗಂಗೂಬಾಯಿ ಹಾನಗಲ್ ಶತಮಾನೋತ್ಸವ ಆಚರಣೆ 100,00,000 ದಿನಾಂಕ:18.6.2012ರಂದು ಆಯ್ಕೆ ಸಮಿತಿ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನೆನಪೋಲೆ ದಿನಾಂಕ:11.9.2012ರಂದು ಸಲ್ಲಿಸಿದೆ.
13. ಗೌರೀಶ್ ಕಾಯ್ಕಿಣಿ ಶತಮಾನೋತ್ಸವ   ಕಡತ ಚಲನವಲನದಲ್ಲಿದೆ.
14. ಎಸ್.ಡಿ. ಇಂಚಲ ಶತಮಾನೋತ್ಸವ   ಕಡತ ಚಲನವಲನದಲ್ಲಿದೆ.
15. ಡಾ|| ಬಿ. ಡಿ ಜತ್ತಿ ಶತಮಾನೋತ್ಸವ ಆಚರಣೆ   ಕಡತ ಚಲನವಲನದಲ್ಲಿದೆ.
16. ಲಕ್ಕುಂಡಿ ಉತ್ಸವ-ಗದಗ್ 30,00,000 ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ 17.9.2012ರಂದು ಪತ್ರ ಬರೆಯಲಾಗಿದೆ.
17. ಕದಂಬೋತ್ಸವ-ಉ.ಕ, ಬನವಾಸಿ 40,00,000 ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ 17.9.2012ರಂದು ಪತ್ರ ಬರೆಯಲಾಗಿದೆ.
18. ನಿಜಶರಣ ಅಂಬಿಗರ ಚೌಡಯ್ಯ ಜಯಂತಿ   ಕಡತ ಚಲನವಲನದಲ್ಲಿದೆ.
19. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮಶತಮಾನೋತ್ಸವ 3,00,000 ದಿನಾಂಕ:3.10.2012ರಂದು ಜಿಲ್ಲಾಧಿಕಾರಿಗಳು, ಮಡಿಕೇರಿ ಇವರಿಗೆ ರೂ.3.00 ಲಕ್ಷ ಹಣ ಬಿಡುಗಡೆ ಮಾಡಿದೆ. ವೆಚ್ಚವಾಗಿದೆ.