ವಿಶೇಷ ಸೂಚನೆ

Articles

ದಾಸ್ತಾನು 2010-11

 

46

ಕಸನಿ/46/ದಾಸ್ತಾನು/10-11

ರಿಜಿಸ್ಟ್ರಾರ್ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಟೆಮಿ ಇವರ ಮನವಿ ಬಗ್ಗೆ.

47

ಕಸನಿ/47/ದಾಸ್ತಾನು/10-11

ಸ.ನಿ. ತುಮಕೂರು ಇವರ ಕಛೇರಿಯ ಗಣಕ ಯಂತ್ರಕ್ಕೆ ಆಂತರ್ಜಾಲ ಸೌಲಭ್ಯಗಳನ್ನು

ಒದಗಿಸುವ ಬಗ್ಗೆ.

48

ಕಸನಿ/48/ದಾಸ್ತಾನು/10-11

ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪುಸ್ತಕ ಮೇಳದಲ್ಲಿ ಇಲಾಖೆಯಿಂದ

ಪುಸ್ತಕ ಮಾರಾಟ ವ್ಯವಸ್ಥೆ ಏರ್ಪಡಿಸುವ ಬಗ್ಗೆ.

49

ಕಸನಿ/49/ದಾಸ್ತಾನು/10-11

ಕನ್ನಡ ಮತ್ತು ಸಂಸ್ಕøತಿ ಸಚಿವಾಲಯಕ್ಕೆ ಹೊಸ ಪ್ರಿಂಟರನ್ನು ಖರೀದಿಸುವ ಬಗ್ಗೆ.

50

ಕಸನಿ/50/ದಾಸ್ತಾನು/10-11

ರಾಜ್ಯದ ಎಲ್ಲಾ ಇಲಾಖಾ/ನಿಗಮ/ಮಂಡಳಿಗಳಿಂದ ನಿಯತ ಕಾಲಿಕವಾಗಿ ಪ್ರಕಟಣೆಗೊಳ್ಳುವ

ಪ್ರತಿಗಳನ್ನು ಪುಸ್ತಕಗಳನ್ನು ಕ.ರಾ.ಹಿಂ.ವ ಆಯೋಗಕ್ಕೆ ಕಳುಹಿಸಿಕೊಡುವ ಬಗ್ಗೆ.

51

ಕಸನಿ/51/ದಾಸ್ತಾನು/10-11

ಪುಸ್ತಕಗಳನ್ನು ಸರಬರಾಜು ಮಾಡುವ ಬಗ್ಗೆ.

52

ಕಸನಿ/52/ದಾಸ್ತಾನು/10-11

ಶ್ರೀ ಪಿ,ಎ ನಜರತ್ ಭಾರತ ರಾಯಭಾರಿ(ನಿ) ಇವರ ಕನ್ನಡ ಅನುದಾನ ಕೃತಿ

ಅಮೋಘನಾಯಕ ಗಾಂಧಿ ಪುಸ್ತಕವನ್ನು ಖರೀದಿಸುವ ಬಗ್ಗೆ.

53

ಕಸನಿ/53/ದಾಸ್ತಾನು/10-11

ಇಲಾಖೆಯ ಸಮಗ್ರ ಸಂಪುಟಗಳನ್ನು ರಿಯಾಯಿತಿ ದರದಲ್ಲಿ ನೀಡುವ ಬಗ್ಗೆ.

54

ಕಸನಿ/54/ದಾಸ್ತಾನು/10-11

ಉಚಿತ ಪುಸ್ತಕ ಪ್ರಕಟಣೆಗಾಗಿ ಹಾಗೂ ಅದ್ಯಯನ ಮಾಹಿತಿಗಾಗಿ ಇಲಾಖಾ ಪುಸ್ತಕ

ನೀಡುವ ಬಗ್ಗೆ.

55

ಕಸನಿ/55/ದಾಸ್ತಾನು/10-11

ಕನ್ನಡ ಮತ್ತು ಸಂಸ್ಕøತಿ ಸಚಿವರ ಕಾರ್ಯಾಲಯಕ್ಕೆ ಶುಭಾಷಯ ಪತ್ರಗಳನ್ನು ಸರಬರಾಜು

ಮಾಡಿದ ವೆಚ್ಚ ಪಾವತಿಸುವ ಬಗ್ಗೆ.

56

ಕಸನಿ/56/ದಾಸ್ತಾನು/10-11

ಬೆಂಗಳೂರು ವಿಭಾಗದ ಕಛೇರಿಯ ಪೀಠೋಪಕರಣ ಮತ್ತು ಇತರೆ ವಸ್ತುಗಳನ್ನು ಕೇಂದ್ರ

ಕಚೇರಿಯ ದಾಸ್ತಾನು ಶಾಖೆಯ ವಶಕ್ಕೆ ನೀಡುವ ಬಗ್ಗೆ.

57

ಕಸನಿ/57/ದಾಸ್ತಾನು/10-11

ಆರ್,ಎಸ್, ಕಮ್ಯುನಿಕೇಷನ್ ಬೆಂಗಳೂರು ಇವರಿಗೆ ಬೇಟೆಲ್ ಸ್ಪೀಕರ್ ಫೋನ್

ಅಳವಡಿಸಿದ ವೆಚ್ಚ ಪಾವತಿಸುವ ಬಗ್ಗೆ.

58

ಕಸನಿ/58/ದಾಸ್ತಾನು/10-11

ಇಲಾಖೆಯ ಡೂಪ್ಲಿಕೇಟಿಂಗ್ ಯಂತ್ರದ ನಿರ್ವಹಣೆ ಬಗ್ಗೆ.

59

ಕಸನಿ/59/ದಾಸ್ತಾನು/10-11

ಇಲಾಖೆಯಿಂದ ಪ್ರಕಟಿಸಲಾದ ಪುಸ್ತಕಗಳ ಮಾಹಿತಿ.

60

ಕಸನಿ/60/ದಾಸ್ತಾನು/10-11

ಸರ್ಕಾರಿ ಮುದ್ರಣಾಲಯದಿಂದ ಡೈರಿ ಮತ್ತು ಕ್ಯಾಲೆಂಡರುಗಳನ್ನು ತರಿಸಿಕೊಳ್ಳುವ ಬಗ್ಗೆ.