ವಿಶೇಷ ಸೂಚನೆ

ಮನೆಯಂಗಳದಲ್ಲಿ ಮಾತುಕತೆ

ಮನೆಯಂಗಳದಲ್ಲಿ ಮಾತುಕತೆ

ನಾಡಿನ ಸಾರಸ್ವತ ಲೋಕದ ಹಿರಿಯರು ಮತ್ತು ಅನುಭವಿ ಸಾಹಿತಿಗಳು, ಕಲಾವಿದರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನೆಯ ಅಂಗಳಕ್ಕೆ ಆಹ್ವಾನಿಸಿ, ಅವರ ಅನುಭವ, ಸಾಧನೆ ಮತ್ತು ಅವರ ಮೂಲಕ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪರಿಚಯವನ್ನು ನಾಡಿನ ಜನತೆಗೆ ಒದಗಿಸುವ ಸದಾಶಯದಿಂದ ಮುಕ್ತ ಸಂವಾದದ ವೇದಿಕೆಯನ್ನು ಒದಗಿಸಲಾಗಿದೆ. ಪ್ರತಿ ತಿಂಗಳ ಮೂರನೆಯ ಶನಿವಾರ ಕನ್ನಡ ಭವನದಲ್ಲಿ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಹನೀಯರ ವಿವರ ಈ ಕೆಳಗಿನಂತಿದೆ.

(ವಿವರವಾದ ಕೋಷ್ಟಕ- ಭಾಗವಹಿಸಿರುವ ಸಾಹಿತಿ ಕಲಾವಿದರ ಮಾಹಿತಿ ಪಟ್ಟಿ, ಮನೆಯಂಗಳ ಕಾರ್ಯಕ್ರಮದ ನೋಟ್ ಶೀಟಿನಂತೆ)