ವಿಶೇಷ ಸೂಚನೆ

Articles

ದಾಸ್ತಾನು 2010-11

 

31

ಕಸನಿ/31/ದಾಸ್ತಾನು/10-11

ರವೀಂದ್ರ ಕಲಾಕ್ಷೇತ್ರಕ್ಕೆ ಪ್ರತ್ಯೇಕ ದೂರವಾಣಿ ಸೌಲಭ್ಯ ಒದಗಿಸುವ ಬಗ್ಗೆ.

32

ಕಸನಿ/32/ದಾಸ್ತಾನು/10-11

ಇಲಾಕೆಯ ಡೂಪ್ಲಿಕೇಷನ್ ಮಿಷನ್ ಯಂತ್ರಕ್ಕೆ ಅವಶ್ಯ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ.

33

ಕಸನಿ/33/ದಾಸ್ತಾನು/10-11

ಸ.ನಿ. ಕ.ಸ.ಇ. ಶಿವಮೊಗ್ಗ ಇದರ ಜೆರಾಕ್ಸ್ ಯಂತ್ರದ ದುರಸ್ತಿ ಬಗ್ಗೆ.

34

ಕಸನಿ/34/ದಾಸ್ತಾನು/10-11

ಮಾರಾಟ ಪುಸ್ತಕ ರಸೀದಿಯನ್ನು ಪ್ರಕಟಿಸುವ ಬಗ್ಗೆ.

35

ಕಸನಿ/35/ದಾಸ್ತಾನು/10-11

ಕನ್ನಡ ಮತ್ತು ಸಂಸ್ಕøತಿ ಸಚಿವಾಲಯಕ್ಕೆ ಜೆರಾಕ್ಸ್ ಟೋನರ್ ಮತ್ತು ಕಂಪ್ಯೂಟರ್

ಕಾಟ್ರಿಜ್ಗಳನ್ನು ಖರೀದಿಸುವ ಬಗ್ಗೆ.

36

ಕಸನಿ/36/ದಾಸ್ತಾನು/10-11

30 ಜಿಲ್ಲಾ ಸಹಾಯಕ ನಿರ್ದೇಶಕರ ಕಛೇರಿಗಳಿಗೆ ಸಾದಿಲ್ವಾರು ವೆಚ್ಚ ಬಿಟುಗಟೆ ಮಾಟುವ

ಬಗ್ಗೆ.

37

ಕಸನಿ/37/ದಾಸ್ತಾನು/10-11

ಕನ್ನಡ ಮತ್ತು ಸಂಸ್ಕøತಿ ಸಚಿವಾಲಯಕ್ಕೆ ಲೇಖನ ಸಾಮಗ್ರಿಗಳನ್ನು ಸರಬರಾಜು ಮಾಡುವ

§UÉÎ.

38

ಕಸನಿ/38/ದಾಸ್ತಾನು/10-11

ಬದುಕು ಬೆಳಕು ಚುಟುಕು ಪುಸ್ತಕವನ್ನು ಇಲಾಖೆಯಿಂದ ಖರೀದಿಸುವ ಬಗ್ಗೆ.

39

ಕಸನಿ/39/ದಾಸ್ತಾನು/10-11

ಮೈಸೂರು ತಾ|| ಮೈಸುರು ಗ್ರಾಮದ ಸರ್ವೆನಂ,1 145.13 ಎಕರೆ ದೊಡ್ಡ ಮೈದಾನ

ಜಮೀನಿನ ರಿಟ್ ಅರ್ಜಿ ಸಂಖ್ಯೆ 20243-45/09 ರ ಬಗ್ಗೆ.

40

ಕಸನಿ/40/ದಾಸ್ತಾನು/10-11

ಶ್ರೀ ಸಿದ್ದರಾಮೇಶ್ವರ ವಚನ ಸಂಪುಟದ ದಾಸ್ತಾನು ಪಡೆಯುವ ಬಗ್ಗೆ.

41

ಕಸನಿ/41/ದಾಸ್ತಾನು/10-11

ಇಲಾಖೆಯ ಉಪಯೋಗಕ್ಕಾಗಿ ಲೆಟರ್ಹೆಡ್ಗಳನ್ನು ಮುದ್ರಣ ಮಾಡಿಸುವ ಬಗ್ಗೆ.

42

ಕಸನಿ/42/ದಾಸ್ತಾನು/10-11

ಇಲಾಖೆಯ ದೂರವಾಣಿ ಮತ್ತು ಅಂತರವಾಣಿ ವ್ಯವಸ್ಥೆಯ ವಾರ್ಷಿಕ ನಿರ್ವಹಣೆ ಬಗ್ಗೆ.

43

ಕಸನಿ/43/ದಾಸ್ತಾನು/10-11

ಇಲಾಖಾ ಕಾರ್ಯದರ್ಶಿಯವರ ಕಾರಿಗೆ ಬೇಕಾಗುವ ಅಗತ್ಯ ಪರಿಕರಗಳನ್ನು ಖರೀದಿಸುವ

ಬಗ್ಗೆ.

44

ಕಸನಿ/44/ದಾಸ್ತಾನು/10-11

ದಿನಾಂಕ-13-08-2010 ರಂದು ನಡೆದ ಭಾರತ ಸೌಹಾರ್ದ ದಿನಾಚರಣೆ ಅಂಗವಾಗಿ

ಸಾಹಿತಿ/ಕಲಾವಿದರಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಬಗ್ಗೆ.

45

ಕಸನಿ/45/ದಾಸ್ತಾನು/10-11

2010-11 ನೇ ಸಾಲಿನ ಕಛೇರಿ ಆದುನೀಕರಣ ಯೋಜನೆಯ ಅನುಷ್ಠಾನ ಬಗ್ಗೆ.