ವಿಶೇಷ ಸೂಚನೆ

ಜನಪ್ರಿಯ ಸಾಹಿತ್ಯ ಮಾಲೆ

ಜನಪ್ರಿಯ ಸಾಹಿತ್ಯ ಪ್ರಕಾಶನ ಯೋಜನೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಪ್ರಾಚೀನ, ಅಲಭ್ಯ ಹಾಗೂ ಶ್ರೇಷ್ಠ ಕೃತಿಗಳು ದೊರೆಯಬೇಕೆಂಬ ಸದುದ್ದೇಶದಿಂದ ಸುಲಭ ಬೆಲೆಯಲ್ಲಿ ಅಂತಹ ಕೃತಿಗಳನ್ನು ಮುದ್ರಿಸಿ ಹೊರತರುತ್ತಿದೆ.