ವಿಶೇಷ ಸೂಚನೆ

ಸಹಯೋಗ ಶಾಖೆ


ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ 12 ಅಕಾಡೆಮಿಗಳಿಗೆ 2014-15ನೇ ಸಾಲಿನಲ್ಲಿ ಹಂಚಿಕೆ ಮಾಡಿಕೊಳ್ಳಲಾದ ಅನುದಾನದ ವಿವರ.

9.ಕರ್ನಾಟಕಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು.60,00,000/-6,00,000/-10.ಕರ್ನಾಟಕಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು.60,00,000/--11.ಕರ್ನಾಟಕಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ.65,00,000/-6,00,000/-12.ಕರ್ನಾಟಕಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ, ಮಡಿಕೇರಿ.30,00,000/--

ಕ್ರ.ಸಂ.ರಾಜ್ಯಅಕಾಡೆಮಿಗಳು2014-15ನೇ ಸಾಲಿನಲ್ಲಿ ಒದಗಿಸಲಾದ ಅನುದಾನ
 (ಯೋಜನೆ)(ಯೋಜನೇತರ)
1. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. 1,00,00,000/- 6,00,000/
2. ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು. 1,00,00,000/- 6,00,000/
3. ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು. 1,00,00,000/- 6,00,000/
4. ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು. 1,00,00,000/- 6,00,000/
5. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು. 1,00,00,000/- 6,00,000/
6. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. 1,00,00,000/- -
7. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. 1,00,00,000/- 6,00,000/-
8. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. 60,00,000/- 6,00,000/-
ಪ್ರಾಧಿಕಾರಗಳು:

ಲೇಖಕ, ಓದುಗ, ಬರಹಗಾರ, ಮುದ್ರಕರ ನಡುವೆ ಸಾಹಿತ್ಯಾತ್ಮಕ ಸಂಬಂಧವನ್ನು ಬೆಸೆಯುವ, ಜಗತ್ತಿನ ಅಮೂಲ್ಯ ಸಾಹಿತ್ಯ, ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಉದ್ದೇಶದಿಂದ ಹಾಗೂ ಕಲಾವಿದರಿಗೆ, ಕಲಾಸಂಸ್ಥೆಗಳಿಗೆ, (ಗಡಿಭಾಗಗಳು ಸೇರಿದಂತೆ) ಸಂಘ ಸಂಸ್ಥೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುವ ಸದುದ್ದೇಶದಿಂದ ಪ್ರಾಧಿಕಾರಗಳು ಸ್ಥಾಪಿತಗೊಂಡಿರುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಈ ಕೆಳಕಂಡ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ.
• ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. www.kannadapustakapradhikara.com
• ಕುವೆಂಪು ಭಾಷಾ ಭಾರತಿ ಪ್ರಾದಿಕಾರ, ಬೆಂಗಳೂರು. www.kuvempubhashabharathi.org
• ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ www.saintpoet.kanaka.in
• ಕನ್ನಡ ಅಭಿವೃದ್ಧಿ ಪ್ರಾದಿಕಾರ, ಬೆಂಗಳೂರು.
• ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

ಕಳೆದ ಮೂರು ವರ್ಷಗಳಲ್ಲಿ ಪ್ರಾಧಿಕಾರಗಳಿಗೆ ಬಿಡುಗಡೆ ಮಾಡಲಾದ ಅನುದಾನದ ವಿವರ ಈ ಕೆಳಕಂಡಂತಿದೆ.

ಕ್ರ.ಸಂ.ಪ್ರಾಧಿಕಾರದ ಹೆಸರು2011-12
(ರೂ.ಲಕ್ಷಗಳಲ್ಲಿ)
2012-13
(ರೂ.ಲಕ್ಷಗಳಲ್ಲಿ)
2013-14
(ರೂ.ಲಕ್ಷಗಳಲ್ಲಿ)
 ಯೋಜನೆಯೋಜನೇತರಯೋಜನೆಯೋಜನೇತರಯೋಜನೆಯೋಜನೇತರ
1. ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. 50.00ಲಕ್ಷ 9.30ಲಕ್ಷ 50.00ಲಕ್ಷ 67.46ಲಕ್ಷ 100.00ಲಕ್ಷ 78.67ಲಕ್ಷ
2. ಕುವೆಂಪು ಭಾಷಾ ಭಾರತಿ ಪ್ರಾದಿಕಾರ, ಬೆಂಗಳೂರು. 150.00ಲಕ್ಷ - 100.00ಲಕ್ಷ - 100.00ಲಕ್ಷ -
3. ಕನ್ನಡ ಅಭಿವೃದ್ಧಿ ಪ್ರಾದಿಕಾರ, ಬೆಂಗಳೂರು. 150.00ಲಕ್ಷ - 500.00ಲಕ್ಷ - 500.00ಲಕ್ಷ -
4. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. 1000.00ಲಕ್ಷ - 750.00ಲಕ್ಷ - 500.00ಲಕ್ಷ -


ಪ್ರಾಧಿಕಾರಗಳಿಗೆ 2014-15ನೇ ಸಾಲಿನಲ್ಲಿ ನಿಗದಿಪಡಿಸಲಾದ ಅನುದಾನದ ವಿವರ.

ಕ್ರ.ಸಂ.ಪ್ರಾಧಿಕಾರದ ಹೆಸರು2014-15
(ರೂ.ಲಕ್ಷಗಳಲ್ಲಿ)
 ಯೋಜನೆಯೋಜನೇತರ
1. ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. 100.00ಲಕ್ಷ 80.82ಲಕ್ಷ
2. ಕುವೆಂಪು ಭಾಷಾ ಭಾರತಿ ಪ್ರಾದಿಕಾರ, ಬೆಂಗಳೂರು. 100.00ಲಕ್ಷ -
3. ಕನ್ನಡ ಅಭಿವೃದ್ಧಿ ಪ್ರಾದಿಕಾರ, ಬೆಂಗಳೂರು. 500.00ಲಕ್ಷ -
4. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. 400.00ಲಕ್ಷ -


ರಂಗಾಯಣಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಯುವಜನತೆಗೆ ರಂಗಭೂಮಿಯಲ್ಲಿ ತರಬೇತಿ ನೀಡುವ ಸಲುವಾಗಿ ಮೈಸೂರಿನಲ್ಲಿ 25ವರ್ಷಗಳ ಹಿಂದೆ ಸ್ಥಾಪಿಸಿದ ರಂಗಾಯಣವು ಇಂದು ರಾಜ್ಯದ ಅತ್ಯುತ್ತಮ ರಂಗ ಕೇಂದ್ರವಾಗಿ ಬೆಳೆದಿದೆ. ಇದೀಗ ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಪ್ರಾದೇಶಿಕ ಹಿನ್ನೆಲೆಯಲ್ಲಿ ರಂಗಚಟುವಟಿಕೆ ಪ್ರೋತ್ಸಾಹಿಸಲು 1. ಕರ್ನಾಟಕ ನಾಟಕ ರಂಗಾಯಣ, ಧಾರವಾಡ,
2. ಕರ್ನಾಟಕ ನಾಟಕ ರಂಗಾಯಣ, ಶಿವಮೊಗ್ಗ
3. ಕರ್ನಾಟಕ ನಾಟಕ ರಂಗಾಯಣ, ಗುಲಬರ್ಗಾ ರಂಗಾಯಣಗಳನ್ನು ಸ್ಥಾಪಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ರಂಗಾಯಣಗಳಿಗೆ ಬಿಡುಗಡೆ ಮಾಡಲಾದ ಅನುದಾನದ ವಿವರ ಈ ಕೆಳಕಂಡಂತಿದೆ.

ಕ್ರ.ಸಂ.ರಂಗಾಯಣ ಹೆಸರು2011-12
(ರೂ.ಲಕ್ಷಗಳಲ್ಲಿ)
2012-13
(ರೂ.ಲಕ್ಷಗಳಲ್ಲಿ)
2013-14
(ರೂ.ಲಕ್ಷಗಳಲ್ಲಿ)
1. ಕರ್ನಾಟಕ ನಾಟಕ ರಂಗಾಯಣ, ಮೈಸೂರು 140.00ಲಕ್ಷ 140.00ಲಕ್ಷ 150.00ಲಕ್ಷ
2. ಕರ್ನಾಟಕ ನಾಟಕ ರಂಗಾಯಣ, ಧಾರವಾಡ 35.00ಲಕ್ಷ 75.00ಲಕ್ಷ 75.00ಲಕ್ಷ
3. ಕರ್ನಾಟಕ ನಾಟಕ ರಂಗಾಯಣ, ಶಿವಮೊಗ್ಗ 35.00ಲಕ್ಷ 75.00ಲಕ್ಷ 75.00ಲಕ್ಷ
4. ಕರ್ನಾಟಕ ನಾಟಕ ರಂಗಾಯಣ, ಗುಲಬರ್ಗಾ - - -