ವಿಶೇಷ ಸೂಚನೆ

ಜಿಲ್ಲಾ ರಂಗಮಂದಿರಗಳು

ಜಿಲ್ಲಾ ರಂಗಮಂದಿರಗಳು:ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲೆಗೊಂದು ರಂಗಮಂದಿರ ನಿಮರ್ಿಸುವ ಯೋಜನೆ ರೂಪುಗೊಂಡಿತು. ಈ ಯೋಜನೆಯಡಿ ಪ್ರತಿಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕತಿಕ ಚಟುವಟಿಕೆಗಳಿಗೆ ಇಂಬುಕೊಡುವ ಸಲುವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರವನ್ನು ನಿರ್ಮಿಸಲಾಗುತ್ತಿದೆ. 

ಜಿಲ್ಲಾ ರಂಗಮಂದಿರ (ಇಲಾಖಾ ವ್ಯಾಪ್ತಿಯಲ್ಲಿರುವ ರಂಗಮಂದಿರಗಳು)

1 ಮೈಸೂರು ಕರ್ನಾಟಕ ಕಲಾಮಂದಿರ

2 ಕೋಲಾರ ಟಿ ಚನ್ನಯ್ಯರಂಗಮಂದಿರ

3 ತುಮಕೂರು ಗುಬ್ಬಿವೀರಣ್ಣ ರಂಗಮಂದಿರ

4 ಶಿವಮೊಗ್ಗ ಕುವೆಂಪು ರಂಗಮಂದಿರ

5 ಚಿತ್ರದುರ್ಗ ತ.ರಾ.ಸು. ರಂಗಮಂದಿರ

6 ಹಾಸನ ಜಿಲ್ಲಾ ಕಲಾಭವನ

7 ಮಂಡ್ಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ

8 ಚಿಕ್ಕಮಗಳೂರು ಕುವೆಂಪು ಕಲಾಮಂದಿರ

9 ವಿಜಯಪುರ ಕಂದಗಲ್ ಶ್ರೀ ಹನುಮಂತರಾಯ್ ರಂಗಮಂದಿರ.

10 ಕಾರವಾರ (ಉ.ಕ) ಜಿಲ್ಲಾ ರಂಗಮಂದಿರ

11 ಕಲಬುರಗಿ ಎಸ್. ಎಂ. ಪಂಡಿತ ರಂಗಮಂದಿರ.

12 ಬಳ್ಳಾರಿ ಜೋಳದರಾಶಿ ದೊಡ್ಡನಗೌಡ ರಂಗಮಂದಿರ.

13 ಬೆಳಗಾವಿ ಕುಮಾರ ಗಂಧರ್ವ ಕಲಾಮಂದಿರ

14 ಧಾರವಾಡ ಮನ್ಸೂರ ಮಲ್ಲಿಕಾರ್ಜುನ ಕಲಾಭವನ

15 ಬೀದರ್ ಜಿಲ್ಲಾ ರಂಗಮಂದಿರ.

16 ರಾಯಚೂರು ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ

ಮೇಲ್ಕಂಡ 16 ಜಿಲ್ಲಾ ರಂಗಮಂದಿರಗಳು ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ನಿರಂತರವಾಗಿ ಉಪಯೋಗವಾಗುತ್ತಿವೆ.