ವಿಶೇಷ ಸೂಚನೆ

ಸಹಯೋಗ ಶಾಖೆ 2010

ಕ್ರ.

ಸಂ.

ಕಡತದ ಸಂಖ್ಯೆ

ವಿಷಯ

37.

ಕಸನಿ:37:ಮ.ಮಾ.ಕತೆ:2010-11

2010ರ ಅಕ್ಟೋಬರ್ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

38.

ಕಸನಿ:38:ಕಪುಪ್ರಾ:2010-11

ಕನ್ನಡ ಪುಸ್ತಕ ಪ್ರಾಧಿಕಾರವು ಯಕ್ಗಾನ ಅಕಾಡೆಮಿಯಲ್ಲಿ ಇಟ್ಟಿರುವ ಪುಸ್ತಕ ಮತ್ತು ಬೀರುಗಳನ್ನು ತೆರವುಗೊಳಿಸುವ ಬಗ್ಗೆ

39.

ಕಸನಿ:39:ಕ.ಉ.ಅಕಾಡೆಮಿ:2010-11

ಕರ್ನಾಟಕ ಉರ್ದು ಅಕಾಡೆಮಿ ಕುರಿತು

40.

ಕಸನಿ:40:ಮ.ಮಾ.ಕತೆ:2010-11

2010ರ ನವೆಂಬರ್ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

41.

ಕಸನಿ:41:ಕ.ಉ.ಅಕಾಡೆಮಿ:ನ್ಯಾ.ಪ್ರಕರಣ:2010-11

ಶ್ರೀ ಖಲೀಲ್ ರೆಹಮಾನ್ ಹಾಗೂ ಇತರರು ನ್ಯಾಯಾಲಯದಲ್ಲಿ ಹೂಡಿರುವ ದಾವೆ ಸಂಖ್ಯೆ:35645 ಯಿಂದ 35648:2010 ಬಗ್ಗೆ.

42.

ಕಸನಿ:42:ವೃತ್ತಿ ನಾ.ಕ.ಧಸ:2010-11

2010-11ನೇ ಸಾಲಿನಲ್ಲಿ ವೃತ್ತಿ ನಾಟಕ ಕಂಪನಿಗೆ ಧನಸಹಾಯ ಮಂಜೂರು ಮಾಡುವ ಬಗ್ಗೆ

43.

ಕಸನಿ:43:ಮ.ಮಾ.ಕತೆ:2010-11

2010ರ ಡಿಸೆಂಬರ್ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

44.

ಕಸನಿ:44:ಅಕಾಡೆಮಿ:2010-11

ಡಾ.ಮಲ್ಲಿಕಾರ್ಜುನ ಮನ್ಸೂರ ಅವರ ಜನ್ಮ ಶತಮಾನೇತ್ಸವ ಕಾರ್ಯಕ್ರಮದ ಆಚರಣೆಗಾಗಿ ವಿಶೇಷ ಅನುದಾನ

45.

ಕಸನಿ:45:ಕ.ಉ.ಅಕಾಡೆಮಿ:2010-11

ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷರಾದ ಶ್ರೀ ಖಲೀಲ್ಉರ್ ರೆಹಮಾನ್ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆ ಮತ್ತು ವರದಿ ಬಗ್ಗೆ

46.

ಕಸನಿ:46:ಅಕಾಡೆಮಿ:2010-11

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡುವ ಬಗ್ಗೆ

47.

ಕಸನಿ:47:ಅಕಾಡೆಮಿ:2010-11

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ನೀಡುವ ಬಗ್ಗೆ

48.

ಕಸನಿ:48:ಅಕಾಡೆಮಿ:2010-11

ಹೊರರಾಜ್ಯಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಪ್ರಾಯೋಜನೆ ಮಾಡಲು ಅನುಮತಿ (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ)

49.

ಕಸನಿ:49:ಅಕಾಡೆಮಿ:2010-11

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಪತ್ರಗಳ ವ್ಯವಹಾರದ ಬಗ್ಗೆ

50.

ಕಸನಿ:50:ಅಕಾಡೆಮಿ:2010-11

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಲೆಕ್ಕ ತಪಾಸಣೆ ಮಾಡಿಸುವ ಬಗ್ಗೆ

51.

ಕಸನಿ:51:ಮ.ಮಾ.ಕತೆ:2010-11

2011ರ ಜನವರಿ ಮಾಹೆಯಲ್ಲಿ ನಡೆಯುವ ಮೆನಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ

52.

ಕಸನಿ:52:ಅ.ಭಾ.ಜಾ:ಸಮ್ಮೇಳನÉ:2010-11

ದಿನಾಂಕ:8.01.2011ರಂದು ನಡೆಯುವ ಅಖಿಲ ಭಾರತ ಜಾನಪದ ಸಮ್ಮೇಳನ ನಡೆಸಲು ಸಿದ್ಧತೆ ಬಗ್ಗೆ