ವಿಶೇಷ ಸೂಚನೆ

ಕನ್ನಡ ಬಾರದವರಿಗೆ ಕನ್ನಡ ಕಲಿಕೆ

4. ಕನ್ನಡ ಬಾರದವರಿಗೆ ಕನ್ನಡ ಕಲಿಕೆ

ಈ ತರಬೇತಿಯ ಅವಧಿ ಆರು ತಿಂಗಳು. ಕನ್ನಡ ಓದು-ಬರಹ-ಮಾತು ಈ ಮೂರೂ ಹಂತಗಳಲ್ಲಿ ವ್ಯಾವಹಾರಿಕ ಕನ್ನಡವನ್ನು ನಿಗಮ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆ/ಉದ್ದಿಮೆಗಳ ನೌಕರರಿಗೆ, ಸಾರ್ವಜನಿಕರಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಕಲಿಸಲಾಗುತ್ತಿದೆ.

ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿನ ಯೋಜನೆ ಜಾರಿಯಲ್ಲಿದೆ.