ವಿಶೇಷ ಸೂಚನೆ

ಅಂಚೆ ಮೂಲಕ ಕನ್ನಡ ಕಲಿಕೆ

3. ಅಂಚೆ ಮೂಲಕ ಕನ್ನಡ ಕಲಿಕೆ

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಕಾರದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಮತ್ತು ಕಾರ್ಖಾನೆಗಳ ಸಿಬ್ಬಂದಿ, ಹತ್ತು ತಿಂಗಳ ಅವಧಿಯಲ್ಲಿ ಅಂಚೆ ಮೂಲಕ ಕನ್ನಡ ಕಲಿಯಬಹುದಾಗಿದೆ.