ವಿಶೇಷ ಸೂಚನೆ

ಸಹಯೋಗ ಶಾಖೆ


ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ 12 ಅಕಾಡೆಮಿಗಳ ವಿವರ.

• ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. www.karnatakasahityaacademy.org
• ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು This email address is being protected from spambots. You need JavaScript enabled to view it.
• ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು. www.karnatakalalithakalaacademy.org
• ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು. www.kannadarangabhoomi.org
• ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು. www.karnatakasangeetanrithyaacademy.org
• ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. This email address is being protected from spambots. You need JavaScript enabled to view it.
• ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. www.shilpakalaacademy.org
• ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. www.karnatakasahityaacademy.org
• ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು. www.konkaniacademy.org
• ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು. www.karnatakaberysahityaacademy.org
• ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ.www.kodavaacademy.org
• ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ, ಮಡಿಕೇರಿ.www.arebhasheacademy.comಕಳೆದ ಮೂರು ವರ್ಷಗಳಲ್ಲಿ ಅಕಾಡೆಮಿಗಳಿಗೆ ಬಿಡುಗಡೆ ಮಾಡಲಾದ ಅನುದಾನದ ವಿವರ ಈ ಕೆಳಕಂಡಂತಿದೆ.

ಕ್ರ.ಸಂ.ಅಕಾಡೆಮಿ ಹೆಸರು2011-12(ರೂ.ಲಕ್ಷಗಳಲ್ಲಿ)2012-13(ರೂ.ಲಕ್ಷಗಳಲ್ಲಿ)2013-14(ರೂ.ಲಕ್ಷಗಳಲ್ಲಿ)
  ಯೋಜನೆಯೋಜನೇತರಯೋಜನೆಯೋಜನೇತರಯೋಜನೆಯೋಜನೇತರ
1. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
2. ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
3. ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
4. ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
5. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
6. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 55.00ಲಕ್ಷ 4.00ಲಕ್ಷ
7. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. 40.00ಲಕ್ಷ - 45.13ಲಕ್ಷ - 55.00ಲಕ್ಷ -
8. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 45.00ಲಕ್ಷ 4.00ಲಕ್ಷ
9. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 45.00ಲಕ್ಷ 4.00ಲಕ್ಷ
10. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು. 40.00ಲಕ್ಷ - 45.13ಲಕ್ಷ - 45.00ಲಕ್ಷ -  
11. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ. 40.00ಲಕ್ಷ 5.00ಲಕ್ಷ 45.13ಲಕ್ಷ 4.00ಲಕ್ಷ 45.00ಲಕ್ಷ 4.00ಲಕ್ಷ
12. ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ, ಮಡಿಕೇರಿ. - - 22.75ಲಕ್ಷ - 45.00ಲಕ್ಷ -