ವಿಶೇಷ ಸೂಚನೆ

ಸಹಯೋಗ ಶಾಖೆ


ರಂಗಾಯಣಗಳಿಗೆ 2014-15ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನದ ವಿವರ.

ಕ್ರ.ಸಂ.ಪ್ರಾಧಿಕಾರದ ಹೆಸರು2014-15
(ರೂ.ಲಕ್ಷಗಳಲ್ಲಿ)
1. ಕರ್ನಾಟಕ ನಾಟಕ ರಂಗಾಯಣ, ಮೈಸೂರು 225.00ಲಕ್ಷ
2. ಕರ್ನಾಟಕ ನಾಟಕ ರಂಗಾಯಣ, ಧಾರವಾಡ 50.00ಲಕ್ಷ
3. ಕರ್ನಾಟಕ ನಾಟಕ ರಂಗಾಯಣ, ಶಿವಮೊಗ್ಗ 50.00ಲಕ್ಷ
4. ಕರ್ನಾಟಕ ನಾಟಕ ರಂಗಾಯಣ, ಗುಲಬರ್ಗಾ 50.00ಲಕ್ಷ2014-15ನೇ ಸಾಲಿನಲ್ಲಿ ವಿವಿಧ ಟ್ರಸ್ಟ್ ಗಳಿಗೆ ಬಿಡುಗಡೆ ಮಾಡಿದ ಅನುದಾನದ ವಿವರ

ಕ್ರ.ಸಂ.ಟ್ರಸ್ಟ್ ಹೆಸರು2014-15
(ರೂ.ಲಕ್ಷಗಳಲ್ಲಿ)
1. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ 12.00
2. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗ 12.00
3. ಡಾ|| ಪು.ತಿ.ನ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು 12.00
4. ಮಲ್ಲಿಕಾರ್ಜುನ ಮನ್ಸೂರ್ ಟ್ರಸ್ಟ್, ಧಾರವಾಡ 12.00
5. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕೋಲಾರ 12.00
6. ಡಾ|| ಶಿವರಾಮ ಕಾರಂತರ ಟ್ರಸ್ಟ್, ದ.ಕ. ಹಾಗೂ ಉಡುಪಿ ಕಾರ್ಯಚಟುವಟಿಕೆಗಳಿಗೆ. 12.00
7. ಆಲೂರು ವೆಂಕಟರಾವ್ ಟ್ರಸ್ಟ್, ಧಾರವಾಡ ಕಾರ್ಯಚಟುವಟಿಕೆಗೆ 12.00
8. ಡಾ|| ಬಸವರಾಜ ರಾಜಗುರು ಟ್ರಸ್ಟ್, ಧಾರವಾಡ ಕಾರ್ಯಚಟುವಟಿಕೆಗೆ 12.00
9. ಡಾ|| ವಿ.ಕೃ.ಗೋಕಾಕ ಪ್ರತಿಷ್ಠಾನ, ಹಾವೇರಿ, ಕಾರ್ಯಚಟುವಟಿಕೆಗೆ 12.00
10. ಡಾ|| ಡಿ.ವಿ.ಜಿ. ಪ್ರತಿಷ್ಠಾನ, ಕೋಲಾರ ಕಾರ್ಯಚಟುವಟಿಕೆಗೆ 12.00
11. ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ ಕಾರ್ಯಚಟುವಟಿಕೆಗೆ 12.00
12. ಮೈಲಾರ ಮಹಾದೇವ ಟ್ರಸ್ಟ್, ಹಾವೇರಿ 12.00
13. ಡಾ|| ಗುಬ್ಬಿ ವೀರಣ್ಣ ಟ್ರಸ್ಟ್, ತುಮಕೂರು 12.00
14. ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಬೆಳಗಾವಿ 12.00
15. ರನ್ನ ಪ್ರತಿಷ್ಠಾನ, ಮುಧೋಳ, ಬಾಗಲಕೋಟೆ 12.00
16. ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ 12.00
17. ಶ್ರೀ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ 12.00
18. ಅಲಸಂಗಿ ಗೆಳೆಯರ ಟ್ರಸ್ಟ್ 12.00
19. ದುತ್ತರಗಿ ಪ್ರತಿಷ್ಠಾನ 12.00
20. ಗಳಗನಾಥರ ಪ್ರತಿಷ್ಠಾನ 12.00 12.00