ವಿಶೇಷ ಸೂಚನೆ

Cash Section 2010-11

31

ಕಸನಿ/31 /ಲೆಕ್ಕ1/2010-11

ಲಕ್ಕುಂಡಿ ಉತ್ಸವ-2010 ಆಚರಣೆ ಮಾಡುವ ಬಗ್ಗೆ 15,00,000/-

32

ಕಸನಿ/32 /ಲೆಕ್ಕ1/2010-11

2010-11ನೇ ಸಾಲಿನಲ್ಲಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಆಚರಿಸುವ ಬಗ್ಗೆ15,00,000/-

33

ಕಸನಿ/33 /ಲೆಕ್ಕ1/2010-11

ಆಡಳಿತ ಕನ್ನಡ ಕಾರ್ಯಶಿಬಿರ ಪೂರಕ ಸಾಹಿತ್ಯಗಳಾದ ಮಾದರಿ ಕಛೇರಿ ಕೈಪೀಡಿ , ಸಂಕ್ಷಿಪ್ತ ಆಡಳಿತ ಕೋಶ, ಕನ್ನಡ ಇಂಗ್ಲೀಷ್ ನಿಘಂಟು, ಕಾರ್ಯದರ್ಶಿಗಳ ಕೈಪಿಡಿ ಮುದ್ರಣದ ವೆಚ್ಚವನ್ನು ಪಾವತಿ ಮಾಡುವ ಬಗ್ಗೆ 3,00,000/-

34

ಕಸನಿ/34 /ಲೆಕ್ಕ1/2010-11

ಕವೇರಿ ಖಾಯಂ ಮುಂಗಡ ಹಣ ರೂ 6500 ಗಳಿಂದ 20,000 ರೂ ಗಳಿಗೆ ಹೆಚ್ಚಿಸುವ ಬಗ್ಗೆ

35

ಕಸನಿ/35 /ಲೆಕ್ಕ1/2010-11

2010-11ನೇ ಸಾಲಿನ ಮಹಿಳಾ ಮತ್ತು ಸಂಸ್ಕøತಿ ಚಿಂತನಾ ಶಿಬಿರ ದಿ 19.1.2011 ರಿಂದ 23.1.2011ರವರೆಗೆ (ಮೈಸೂರು)

36

ಕಸನಿ/36 /ಲೆಕ್ಕ1/2010-11

(ಜಾನಪದ ಜಾತ್ರೆ 2010-11) 57,15,000/-

37

ಕಸನಿ/37 /ಲೆಕ್ಕ1/2010-11

ಶ್ರೀ L.N, ಕುಳ್ಳಯ್ಯ ಅಧಿಕ್ಷಕರು ಅವರ ಸಾಲದ ಬಗ್ಗೆ

38

ಕಸನಿ/38 /ಲೆಕ್ಕ1/2010-11

ಬೆಳಗಾವಿಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನದ ವೆಚ್ಚಗಳು ಭರಿಸುವ ಬಗ್ಗೆ 8,49,50,000/-

39

ಕಸನಿ/39 /ಲೆಕ್ಕ1/2010-11

ದಿ 26.01.2011 ರಂದು ನಡೆಯುವ ಗಣರಾಜೋತ್ಸವ ಆಚರಣೆಯ ವೆಚ್ಚಗಳನ್ನು ಪಾವತಿಸುವ ಬಗ್ಗೆ 30,00,000/-

40

ಕಸನಿ/40 /ಲೆಕ್ಕ1/2010-11

2010-11ನೇ ಸಾಲಿನಲ್ಲಿ ಪುರಂದರ ಉತ್ಸವ ಆಚರಿಸುವ ಬಗ್ಗೆ 5,10,000/-

41

ಕಸನಿ/41 /ಲೆಕ್ಕ1/2010-11

2010-11ನೇ ಸಾಲಿನಲ್ಲಿ ಧಾರವಾಡ ಉತ್ಸವದ ವೆಚ್ಚಗಳನ್ನು ಪಾವತಿಸುವ ಬಗ್ಗೆ 15,00,000/-

42

ಕಸನಿ/42/ಲೆಕ್ಕ1/2010-11

ದಿನಾಂಕ 6.2.2011ರಂದು ಸಂಗೀತ ಸಾಮ್ರಾಟ ಡಾ|| ಭೀಮಸೇನ ಜೋಶಿ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಕುರಿತು 1,50,000/-

43

ಕಸನಿ/43/ಲೆಕ್ಕ1/2010-11

ಕರ್ನಾಟಕ ಕಲಾ ಗ್ರಾಮದಲ್ಲಿ ಕಲಾಶಿಬಿರಗಳನ್ನು ಏರ್ಪಡಿಸುವ ಬಗ್ಗೆ 10,00,000/-

44

ಕಸನಿ/44/ಲೆಕ್ಕ1/2010-11

ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರು ಸಹಯೋಗದೊಂದಿಗೆ ಕಾರ್ಯಕ್ರಮ 7,00,000/-

45

ಕಸನಿ/45/ಲೆಕ್ಕ1/2010-11

ವಚನ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಲು 30,00,000/-