46. |
ಕಸನಿ/47/ಕಅ/2010-11 |
2008ನೇ ಸಾಲಿನಲ್ಲಿ ನೇಮಕಗೊಂಡ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮದವರ ನ್ಯಾಯಾ ದಂಡಾಧಿಕಾರಿಗಳಿಗೆ ಒಂದು ದಿನದ ಆಡಳಿತ ಕನ್ನಡ ತರಬೇತಿ ನೀಡುವ ಬಗ್ಗೆ |
47. |
ಕಸನಿ/48/ಕಅ/2010-11 |
ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯ ವಿ.ವಿ.ಗಳಿಂದ ಸಿದ್ಧಪಡಿಸಿದ ಪುಸ್ತಕಗಳಿಗೆ ಮುನ್ನುಡಿ ಸಿದ್ಧಪಡಿಸುವ ಬಗ್ಗೆ. |
48. |
ಕಸನಿ/49/ಕಅ/2010-11 |
ಕಸಂಇ, ಕ.ಅ.ಪ್ರಾ. ಹಾಗೂ ಕರಾಮುವಿವಿ, ಮೈಸೂರು ಸಹಕಾರದೊಂದಿಗೆ ಕಮ್ಮಟ |
49. |
ಕಸನಿ/50/ಕಅ/2010-11 |
ಶ್ರೀ ಬಿ.ವಿ.ಪುಟ್ಟೇಗೌಡರವರ ರಿಟ್ ಅರ್ಜಿ ಸಂಖ್ಯೆ:21155/ 2010 (ಜಿಎಂ-ಪಿಐಎಲ್)ಗೆ ಸಂಬಂಧಿಸಿದಂತೆ |
50. |
ಕಸನಿ/51/ಕಅ/2010-11 |
ಕನ್ನಡ ಲಿಪಿ ಪರಿಷ್ಕರಣೆ ಮತ್ತು ಭಾಷಾಭಿವೃದ್ಧಿ ಒಟ್ಟಾರೆ ಪ್ರಗತಿ ಬಗ್ಗೆ |
51. |
ಕಸನಿ/52/ಕಅ/2010-11 |
ಕನ್ನಡೇತರರಿಗೆ ಕನ್ನಡ ಕಲಿಕಾ ತರಗತಿಯ ಪ್ರಮಾಣ ಪತ್ರಗಳನ್ನು ಮುದ್ರಿಸುವ ಬಗ್ಗೆ. |
52. |
ಕಸನಿ/53/ಕಅ/2010-11 |
ಫರ್ನ್ ಸರೋಜ ಅಪಾರ್ಟ್ಮೆಂಟ್ ಲಾಲ್ಬಹದ್ದೂರ್ ಶಾಸ್ತ್ರಿನಗರ, ಬೆಂಗಳೂರು-17 |
53. |
ಕಸನಿ/54/ಕಅ/2010-11 |
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಶಾಸ್ತ್ರೀಯ ಭಾಷೆ ಯೋಜನೆಯಡಿ ಅನುದಾನ ಬಿಡುಗಡೆ ಬಗ್ಗೆ. |
54. |
ಕಸನಿ/55/ಕಅ/2010-11 |
ಕನ್ನಡ ಅಷ್ಟವಧಾನ ಸಂಸ್ಥೆಗೆ ಅನುದಾನ ನೀಡುವ ಕುರಿತು.
|
55. |
ಕಸನಿ/56/ಕಅ/2010-11 |
ಕಾಲೇಜು ಕಲರವ ಕಾಲೇಜುಗಳಲ್ಲಿ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ. |
56. |
ಕಸನಿ/57/ಕಅ/2010-11 |
ಇಸ್ರೋ ಉಪಗ್ರಹ ಕೇಂದ್ರ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು. ಅಧಿಕಾರಿ ನೌಕರರಿಗೆ ಕನ್ನಡ ಕಲಿಕಾ ತರಗತಿ ಏರ್ಪಡಿಸುವ ಬಗ್ಗೆ. |
57. |
ಕಸನಿ/58/ಕಅ/2010-11 |
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಭಾಷೆಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಅನುದಾನ ಬಿಡುಗಡೆ ಮಾಡುವ ಬಗ್ಗೆ. |