ವಿಶೇಷ ಸೂಚನೆ

ಸಮೂಹ ಮಾಧ್ಯಮಗಳ ಮೂಲಕ ಕನ್ನಡ ಕಲಿಕೆ

ಅಧೀನ ಕಚೇರಿಗಳಿಗೆ ಕಂಪ್ಯೂಟರ್ ಪೂರೈಕೆ

ಕಚೇರಿ ವ್ಯವಹಾರವನ್ನು ಆಧುನಿಕ ಯುಗಕ್ಕೆ ಸಜ್ಜುಗೊಳಿಸಲು, ಇ-ಆಡಳಿತವನ್ನು ಜಾರಿಗೆ ತರಲು ಹಾಗೂ ಹೆಚ್ಚು ವ್ಯವಸ್ಥಿತವಾಗಿ ಕೆಲಸವನ್ನು ನಿರ್ವಹಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ದೇಶನಾಲಯದ ಎಲ್ಲ ಅಧೀನ ಕಚೇರಿಗಳಿಗೆ ಹಾಗೂ ಕೇಂದ್ರ ಕಚೇರಿಗೆ ಹಂತಹಂತವಾಗಿ ಕಂಪ್ಯೂಟರನ್ನು ಪೂರೈಸಲಾಗುವುದು.