ವಿಶೇಷ ಸೂಚನೆ

Cash Section 2010-11

2010-11 ನೇ ಸಾಲಿನ ನಗದು ಶಾಖೆಯ ಕಡತಗಳ ವಿವರಗಳು

 

 

ಕ್ರಮ.

ಸಂಖ್ಯೆ

ಕಡತಗಳ ಸಂಖ್ಯೆ

ವಿಷಯ

1

ಕಸನಿ /1/ಲೆಕ್ಕ1/2010-11

ಖಜಾನೆಗೆ ಸಲ್ಲಿಸುತ್ತಿರುವ ಬಿಲ್ಲುಗಳಿಗೆ ಅನುಬಂಧದಲ್ಲಿ ಹೆಸರುಗಳನ್ನು ಸರಿಯಾಗಿ ನಮೂದಿಸÀುವ ಬಗ್ಗೆ

2

ಕಸನಿ/2/ಲೆಕ್ಕ1/2010-11

ಡಿಸಿ ಬಿಲ್ಲಿನ ಮೂಲಕ ಡ್ರಾ ಮಾಡಿರುವ ಹಣವನ್ನು ಬ್ಯಾಂಕ್ಗೆ ಜಮಾ ಮಾಡಿ ನಂತರ ¸ರ್ಕಾgಕ್ಕೆÀ ಜಮಾ ಮಾಡುವ ಬಗ್ಗೆ

3

ಕಸನಿ/3/ಲೆಕ್ಕ1/2010-11

ಮಾಹಿತಿ ಹಕ್ಕು ಯೋಜನೆಯಡಿ ಬಂದ ಇಂಡಿಯನ್ ಪೋಸ್ಟಲ್ ಆರ್ಡರ್ಗಳನ್ನು ಅಂಚೆ ಕಛೇರಿಯಿಂದ/ ಬ್ಯಾಂಕಿನಿಂದ ಡ್ರಾ ಮಾಡಿಕೊಳ್ಳುವ ಬಗ್ಗೆ

4

ಕಸನಿ/4/ಲೆಕ್ಕ1/2010-11

ಬಸವ ಜಯಂತಿ ಆಚರಣೆ 16.5.2010 ಬಗ್ಗೆ ಸಂಬಾವನೆ ಪಾವತಿಸುವ ಬಗ್ಗೆ

5

ಕಸನಿ/5 /ಲೆಕ್ಕ1/2010-11

ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಡ್ರಾ ಮಾಡಿರುವ ಹಣವನ್ನು ಬ್ಯಾಂಕಿಗೆ ಜಮಾ ಮಾಡುವ ಬಗ್ಗೆ 21,85,000/-

6

ಕಸನಿ/6 /ಲೆಕ್ಕ1/2010-11

ದಿ25.06.2010 ರಂದು ಅರಮನೆ ಆವರಣದಲ್ಲಿ ನಡೆಯುವ ಸರ್ಕಾರದ ಸಾಧನೆಯ ಸಮಾವೇಶದ ವೆಚ್ಚಗಳನ್ನು ಭರಿಸುವ ಬಗ್ಗೆ

7

ಕಸನಿ/7 /ಲೆಕ್ಕ1/2010-11

ಸಂಸ್ಠೆಗಳಿಂದ ಆದಾಯ ತೆರಿಗೆ ಕಡಿತ ಮಾಡಿರುವ ಬಗ್ಗೆ ನಮೂನೆ 16ಎ ಪ್ರಮಾಣ ಪತ್ರ ನೀಡುವ ಬಗ್ಗೆ(2009-10)

8

ಕಸನಿ/8 /ಲೆಕ್ಕ1/2010-11

ಕಾರ್ಯಕ್ರಮಗಳಿಗೆ/ ಉತ್ಸವ ಗಳಿಗೆ ಅನುದಾನ ಬಿಲ್ಲಿನ ಮೇಲೆ ಹಣ ಡ್ರಾ ಮಾಡುವ ಬಗ್ಗೆ

9

ಕಸನಿ/9 /ಲೆಕ್ಕ1/2010-11

ಬೆಂಗಳೂರು ನಾಡ ಪ್ರಭು ಕೆಂಪೇಗೌಡ ಹಬ್ಬ 2010-11 ಆಚರಣೆ ಬಗ್ಗೆ. 2,00,00,000/-

10

ಕಸನಿ/10 /ಲೆಕ್ಕ1/2010-11

ದಿನಾಂಕ 13.08.2010 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಅಖಿಲಭಾರತ ಭಾಷಾ ಸೌಹಾರ್ಧ ದಿನಾಚರಣೆಯ ವೆಚ್ಚಗಳನ್ನು ಭರಿಸುವ ಬಗ್ಗೆ 12,00,000/-

11

ಕಸನಿ/11 /ಲೆಕ್ಕ1/2010-11

ಕಾಮನ್ವೇಲ್ತ್ ಕ್ರೀಡಾ ಕೂಟ 2010 ಪ್ರಿನ್ಸ್ ಬ್ಯಾಟನ್ ರಿಲೇ ಗೌರವಾರ್ಥ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನೀಡಿರುವ ಕಲಾವಿದರಿಗೆ ಸಂಭಾವನೆ ಪಾವತಿ ಮಾಡುವ ಕುರಿತು 2,45,898/-

12

ಕಸನಿ/12 /ಲೆಕ್ಕ1/2010-11

ಕೊಪ್ಪಳ ಜಿಲ್ಲೆಯಲ್ಲಿ ಆನೆಗೊಂದಿ ಉತ್ಸವ ಆಚರಣೆ ಮಾಡುವ ಬಗ್ಗೆ. 1,00,00,000/-

13

ಕಸನಿ/13 /ಲೆಕ್ಕ1/2010-11

ಕಿÀತ್ತೂರು ಉತ್ಸವ ಆಚರಣೆ ಮಾಡುವ ಬಗ್ಗೆ ಬೆಳಗಾವಿ ಜಿಲ್ಲೆ 15,00,000/-

14

ಕಸನಿ/14 /ಲೆಕ್ಕ1/2010-11

ಕದಂಬೋತ್ಸವ ಆಚರಿಸುವ ಬಗ್ಗೆ 2010 ರ ಡಿಸೆಂಬರ್ 17&ಚಿmಠಿ;18 ಬನವಾಸಿ ಶಿರಸಿ ತಾ|| 20,00,000/-

15

ಕಸನಿ/15 /ಲೆಕ್ಕ1/2010-11

ಜಾನಪದ ಜಾತ್ರೆ ತರಬೇತಿ ಏರ್ಪಡಿಸುವ ಬಗ್ಗೆ 38,50,000/-